పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹುಟ್ಟು అనే పదం యొక్క అర్థం.

ಹುಟ್ಟು   ನಾಮಪದ

అర్థం : ಚಿಕ್ಕ ಸವಟು

ఉదాహరణ : ಸೀತಾ ಸಟ್ಟುಗದಿಂದ ತೊವೆಯನ್ನು ಕೈಯಾಡುತ್ತಿದ್ದಾಳೆ.

పర్యాయపదాలు : ಸಟ್ಟುಗ, ಸವಟು


ఇతర భాషల్లోకి అనువాదం :

एक छोटा कलछा।

सीता कलछी से दाल चला रही है।
करछी, करछुली, कलछी

అర్థం : ಜೀವಿಗಳು ಸ್ವತಃ ತಮ್ಮ ತರಹದ ಜೀವಿಗಳಿಗೆ ಜನ್ಮ ನೀಡುವ ಕ್ರಿಯೆ

ఉదాహరణ : ಎಲ್ಲಾ ಜಂತುಗಳಲ್ಲಿ ಜನನ ಕ್ರಿಯೆಯು ಬೇರೆ-ಬೇರೆಯಾಗಿರುತ್ತದೆ.

పర్యాయపదాలు : ಜನಿಸು, ಜನ್ಮತಾಳುವುದು, ಜನ್ಮಿಸುವುದು


ఇతర భాషల్లోకి అనువాదం :

जीवों की स्वतः अपने जैसे जीव उत्पन्न करने की क्रिया।

सभी जन्तुओं में प्रजनन की क्षमता अलग-अलग होती है।
प्रजनन

The sexual activity of conceiving and bearing offspring.

breeding, facts of life, procreation, reproduction

అర్థం : ದೋಣೆ ನಡೆಸುವ ಉಪಕರಣ

ఉదాహరణ : ಅಂಬಿಗ ಹುಟ್ಟು ಹಾಕಿ ದೋಣಿ ನಡೆಸುತ್ತಿದ್ದ

పర్యాయపదాలు : ಹಟ್ಟು ಗೋಲು


ఇతర భాషల్లోకి అనువాదం :

नाव खेने का बल्ला।

माँझी पतवार से नाव खे रहा है।
अरित्र, कांड, काण्ड, किलवारी, खेवा, चप्पू, डाँड़, डांड़, पतवार, परदा, पर्दा, बल्ला, वाधू, सुक्कान, सुखान

An implement used to propel or steer a boat.

oar

అర్థం : ಯಾವುದಾದರು ಕೆಲಸದ ಆರಂಭದ ಭಾಗ

ఉదాహరణ : ನಾವು ಈ ವಿಷಯದ ಮೂಲವನ್ನು ಪತ್ತೆ ಹಚ್ಚಲೇ ಬೇಕು.

పర్యాయపదాలు : ನೆಲೆ, ಬುಡ, ಬುನಾದಿ, ಬೇರು, ಮೂಲ


ఇతర భాషల్లోకి అనువాదం :

किसी कार्य का आरंभिक भाग।

हमें इस मामले की जड़ का पता लगाना होगा।
असल, असलियत, जड़, तह, नींव, नीव, नीवँ, बुनियाद, मूल

The fundamental assumptions from which something is begun or developed or calculated or explained.

The whole argument rested on a basis of conjecture.
base, basis, cornerstone, foundation, fundament, groundwork

అర్థం : ಜೀವನ ತಳೆಯುವಿಕೆಯಜನ್ಮ ನೀಡುವ ಕ್ರಿಯೆ ಅಥವಾ ಭಾವ

ఉదాహరణ : ಶ್ರೀ ಕೃಷ್ಣನ ಜನ್ಮ ಮಥುರಾ ನಗರದಲ್ಲಿ ಆಯಿತು.

పర్యాయపదాలు : ಜನುಮ, ಜನ್ಮ, ಜನ್ಮಕೊಡು, ಹುಟ್ಟಿಸು, ಹೆರಿಗೆ ಮಾಡಿಸು


ఇతర భాషల్లోకి అనువాదం :

जीवन धारण करने की क्रिया या भाव।

कृष्ण का जन्म मथुरा में हुआ था।
अवतार, जन्म, जात, पैदाइश

The event of being born.

They celebrated the birth of their first child.
birth, nascence, nascency, nativity

అర్థం : ನದಿಯನ್ನು ದಾಟಿ ಹೋಗಲು ಮರದ ದಿಮ್ಮಿ ಮುಂತಾದವುಗಳಿಂದ ಚೌಕಾಕಾರದಲ್ಲಿ ಮಾಡಿದ್ದು ಅದು ನಾವೆಯ ರೂಪದಲ್ಲಿ ಕೆಲಸಕ್ಕೆ ಬರುವುದು

ఉదాహరణ : ನಾವೆಲ್ಲರು ನೀರು ಹಾಯಿಸುವ ಬಿದರ ಹೆಡಿಗೆಯಿಂದ ನದಿಯನ್ನು ದಾಟಿದೆವು.

పర్యాయపదాలు : ನೀರು ಹಾಯಿಸುವ ಬಿದಿರ ಹೆಡಿಗೆ, ಮಕ್ಕರಿ


ఇతర భాషల్లోకి అనువాదం :

नदी पार करने के लिए लट्ठों आदि से बनाया हुआ वह ढाँचा जो नाव का काम करता है।

हम लोगों ने बेड़े से नदी को पार किया।
तरापा, तिरना, बेड़ा

A flat float (usually made of logs or planks) that can be used for transport or as a platform for swimmers.

raft

అర్థం : ದೊಡ್ಡದಾದ ಬಡಿಗೆ ಇರುವ ಚಮಚ ತೊವೆ ಮತ್ತು ಬೆಳೆಗಳನ್ನು ಕಳಸುವುದಕ್ಕೆ ಅಥವಾ ಕೈಯಾಡುವುದಕ್ಕೆ ಬಳಸುತ್ತಾರೆ

ఉదాహరణ : ತಾಯಿಯು ಸಟ್ಟುಗದಿಂದ ತೊವೆಯನ್ನು ಕಳಿಸುತ್ತಿದ್ದಾಳೆ.

పర్యాయపదాలు : ಸಟ್ಟುಗ, ಸವಟು


ఇతర భాషల్లోకి అనువాదం :

बड़ी डाँड़ी का चम्मच जिससे बटलोई आदि की दाल आदि चलाते या निकालते हैं।

माँ कलछे से दाल चला रही है।
करछल, करछा, करछुल, कलछा, कलछुल

ಹುಟ್ಟು   ಕ್ರಿಯಾಪದ

అర్థం : ಜೀವ ಧಾರಣೆ ಮಾಡುವಂತಹ

ఉదాహరణ : ಭಗವಂತ ಕೃಷ್ಣನು ಮಧ್ಯರಾತ್ರಿಯಲ್ಲಿ ಹುಟ್ಟಿದನು.

పర్యాయపదాలు : ಜನ್ಮ ಪಡೆ, ಜನ್ಮ ಹೊಂದು, ಜನ್ಮಿಸು, ಹೆರಿಗೆಯಾಗು


ఇతర భాషల్లోకి అనువాదం :

अस्तित्व में आना या जीवन धारण करना।

कृष्ण भगवान ने आधी रात को जन्म लिया।
आना, जनमना, जन्म लेना, जन्मना, पैदा होना, प्रसूत होना

Come into existence through birth.

She was born on a farm.
be born

అర్థం : ಅಭ್ಯಾಸವಾಗುವ, ಚಟವಾಗುವ ಪ್ರಕ್ರಿಯೆ

ఉదాహరణ : ಅವರಿಗೆ ಸಾರಾಯಿಯನ್ನು ಕುಡಿಯು ಚಟ ಹುಟ್ಟಿದೆ.

పర్యాయపదాలు : ಬರು


ఇతర భాషల్లోకి అనువాదం :

किसी काम को बार-बार करते रहने पर उस काम का स्वभाव का अंग बन जाना।

उसे शराब पीने की लत पड़ गई।
आदत पड़ना, आदत लगना, आदत होना, चसका लगना, चस्का लगना, टेव पड़ना, ढब पड़ना, बान पड़ना, मजा पड़ना, लत पड़ना, लत लगना

To cause (someone or oneself) to become dependent (on something, especially a narcotic drug).

addict, hook

అర్థం : ತನ್ನ ಉದ್ಭವ ಸ್ಥಳದಿಂದ ಹರಿದು ಬರುವ ಪ್ರಕ್ರಿಯೆ

ఉదాహరణ : ಗಂಗೆ ಗಂಗೋತ್ರಿಯಲ್ಲಿ ಉಗಮಿಸುತ್ತಾಳೆ.

పర్యాయపదాలు : ಉಗಮಿಸು, ಉದ್ಭವಿಸು


ఇతర భాషల్లోకి అనువాదం :

अपने उद्गम स्थान से प्रकट होना।

गंगा गंगोत्री से निकलती है।
निकलना, निर्गत होना, प्रादुर्भूत होना

Come out of.

Water issued from the hole in the wall.
The words seemed to come out by themselves.
come forth, come out, egress, emerge, go forth, issue

అర్థం : ಯಾವುದೋ ಒಂದು ಉತ್ಪನ್ನವಾಗುವುದು ಅಥವಾ ಅಸ್ಥಿತ್ವಕ್ಕೆ ಬರುವ ಪ್ರಕ್ರಿಯೆ

ఉదాహరణ : ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹಲವಾರು ಸಮಸ್ಯೆಗಳು ಹುಟ್ಟುತ್ತಿದೆ.

పర్యాయపదాలు : ಉತ್ಪತ್ತಿಯಾಗು, ಉದ್ಭವಿಸು


ఇతర భాషల్లోకి అనువాదం :

उत्पन्न होना या अस्तित्व में आना।

अत्यधिक जनसंख्या वृद्धि से कई सारी समस्याएँ पैदा होती हैं।
उत्पन्न होना, पैदा होना

అర్థం : ಜನ್ಮ ನೀಡುವ ಅಥವಾ ಪ್ರಸವದ ಸಮಯದಲ್ಲಿ ಸಹಾಯ ಮಾಡುವ ಕ್ರಿಯೆ

ఉదాహరణ : ಹಳ್ಳಿಯಲ್ಲಿ ಇಂದು ಸಹ ಅವಳಿ ಮಕ್ಕಳು ಹುಟ್ಟುತ್ತಾರೆ.

పర్యాయపదాలు : ಜನಿಸು, ಜನ್ಮ ಪಡೆ


ఇతర భాషల్లోకి అనువాదం :

जन्म देने या प्रसव करने में सहायता देना।

गाँवों में आज भी दाई बच्चा जनाती है।
जनमाना, जनाना, जन्माना

అర్థం : ಉತ್ಪತ್ತಿ ಮಾಡುವ ಕ್ರಿಯೆ

ఉదాహరణ : ಹೊಲದಲ್ಲಿ ಹೊಸ ಹೊಸ ಗಿಡಗಳು ಹುಟ್ಟಿದೆ.

పర్యాయపదాలు : ಚಿಗುರು, ಮೇಲೇಳು

ಹುಟ್ಟು   ಗುಣವಾಚಕ

అర్థం : ಯಾರೋ ಒಬ್ಬರು ಹುಟ್ಟುವ ಸಮಯದಿಂದ ಅವರ ಜೊತೆ ಉತ್ಪನ್ನವಾಗುವ ಅಥವಾ ಬರುವ

ఉదాహరణ : ಮೋಹನ್ ಹುಟ್ಟು ಕುರುಡ.

పర్యాయపదాలు : ಹುಟ್ಟಿದಾಗನಿಂದ


ఇతర భాషల్లోకి అనువాదం :

जो किसी के जन्म लेने के समय से ही उसके साथ ही उत्पन्न या लगा हो।

मोहन जन्मजात अंधा है।
जन्मगत, जन्मजात, जन्मागत, पैदाइशी, मादरजाद

Being talented through inherited qualities.

A natural leader.
A born musician.
An innate talent.
born, innate, natural

అర్థం : ಯಾವುದು ಹುಟ್ಟಿನಿಂದಲೇ ಜೊತೆಯಲ್ಲಿ ಉತ್ಪನ್ನವಾಗುತ್ತದೆಯೋ

ఉదాహరణ : ಅನು ಹುಟ್ಟಾ ಕುರುಡನಾಗಿದ್ದಾನೆ.

పర్యాయపదాలు : ಜನ್ಮಜಾತ, ಜನ್ಮಜಾತವಾದ, ಜನ್ಮಜಾತವಾದಂತ, ಜನ್ಮಜಾತವಾದಂತಹ, ಜನ್ಮಧಾರಭ್ಯ, ಹುಟ್ಟಾ


ఇతర భాషల్లోకి అనువాదం :

जो किसी के जन्म लेने के समय से ही उसके साथ ही उत्पन्न या लगा न हो।

वह अजन्मजात अंधा है।
अजन्मगत, अजन्मजात