అర్థం : ಯಾವುದಾದರು ಪ್ರಸಿದ್ಧವಾದ ವ್ಯಕ್ತಿಗಳು ಜನ್ಮಿಸಿದ ದಿನವನ್ನು ಪ್ರಾಯಶಃ ಉತ್ಸವದ ರೂಪದಲ್ಲಿ ಆಚರಿಸಲಾಗುತ್ತದೆ
ఉదాహరణ :
ಎರಡನೇ ಆಕ್ಟೋಬರ್ ನಂದು ಮಹಾತ್ಮಾ ಗಾಂಧಿಯವರ ಹುಟ್ಟಿದ ಹಬ್ಬವನ್ನು ಆಚರಿಸಲಾಗುತ್ತದೆ.
పర్యాయపదాలు : ಜನನದಿನ, ಜನಿಸಿದ ದಿನ, ಜನ್ಮತಿಥಿ, ಜನ್ಮದಿನ, ಜನ್ಮದಿನೋತ್ಸವ, ಜನ್ಮೋತ್ಸವ, ಜಯಂತಿ, ಹುಟ್ಟಿದದಿನ, ಹುಟ್ಟು ಹಬ್ಬ
ఇతర భాషల్లోకి అనువాదం :