పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹುಕ್ అనే పదం యొక్క అర్థం.

ಹುಕ್   ನಾಮಪದ

అర్థం : ಕಬ್ಬಿಣದ ಮಣಿದ ಮೊಳೆ

ఉదాహరణ : ರೋಹನನು ಬಟ್ಟೆಯನ್ನು ನೇತು ಹಾಕುವುದಕ್ಕಾಗಿ ಗೋಡೆಗಳ ಮೇಲೆ ಕಬ್ಬಿಣದ ಮಣಿದ ಮೊಳೆಗಳನ್ನು ಅಥವಾ ದೋಟೆಗೋಲುಗಳನ್ನು ಹೊಡೆದನು.

పర్యాయపదాలు : ದೋಟೆಗೋಲು


ఇతర భాషల్లోకి అనువాదం :

मुड़ी हुई काँटी।

रोहन ने कपड़ा टाँगने के लिए दीवार में जगह-जगह अँकुड़ियाँ ठोकीं।
अँकुड़ी

అర్థం : ಚೂಪಾದ ತುದಿಯುಳ್ಳ ಲೋಹದ ಉಪಕರಣ

ఉదాహరణ : ಈ ಮಹಲಿನ ಪ್ರತಿಯೊಂದು ಬಾಗಿಲುಗಳಿಗೂ ಗಟ್ಟಿಮುಟ್ಟಾದ ಮೊಳೆಗಳನ್ನು ಹೊಡೆದಿದ್ದಾರೆ.

పర్యాయపదాలు : ಕಬ್ಬಿಣದ ಮಣಿದ ಮೊಳೆ, ಮೊಳೆ


ఇతర భాషల్లోకి అనువాదం :

लोहे का वह छल्ला जिसके द्वारा चौखट से किवाड़ जकड़े रहते हैं।

इस महल के प्रत्येक दरवाज़े में मज़बूत कुलाबे लगे हुए हैं।
अँकड़ा, अँकुड़ा, अंकड़ा, अंकुड़ा, आँकुड़ा, कुलाबा, पायजा

A hinge mortised flush into the edge of the door and jamb.

butt hinge

అర్థం : ಲೋಹ ಅಥವಾ ಹಿತ್ತಾಳೆಯ ಕಂಚುಗಾರನ ಒಂದು ಆಯುಧ

ఉదాహరణ : ಕಂಚುಗಾರ ಹುಕ್ಕಿನಿಂದ ದೊಡ್ಡ ಒಲೆಯ ಬೂದಿಯನ್ನು ಹೊರ ತೆಗೆಯುತ್ತಿದ್ದಾನೆ.

పర్యాయపదాలు : ಕಬ್ಬಿಣದ ಮಣಿದ ಮೊಳೆ


ఇతర భాషల్లోకి అనువాదం :

ठठेरों का एक औज़ार जो लोहे या पीतल का होता है।

ठठेरा अंकुसी से भट्ठी की राख निकाल रहा है।
अंकुसी

అర్థం : ವಕ್ರವಾಗಿರುವ ಮೊಳೆ

ఉదాహరణ : ಅವನು ಬಟ್ಟೆಯನ್ನು ತೆಗೆದು ಹುಕ್ ಗೆ ನೇತು ಹಾಕಿದನು.

పర్యాయపదాలు : ಕೊಂಡಿ


ఇతర భాషల్లోకి అనువాదం :

टेढ़ी कील।

उसने कपड़े उतारकर हुक में टँगाए।
हुक

A mechanical device that is curved or bent to suspend or hold or pull something.

claw, hook

అర్థం : ಹಣ್ಣು ಕೀಳುವ ಉದ್ದವಾದ ಬಿದಿರು ಕೋಲಿನ ತುದಿಗೆ ಕಟ್ಟಿದಂತಹ ಚಿಕ್ಕ ಮರದ ತುಂಡು

ఉదాహరణ : ಮಾಲಾ ಹುಕ್ಕಿನಿಂದ ಮಾವಿನ ಮರದಿಂದ ಹಣ್ಣನ್ನು ಕೀಳುತ್ತಿದ್ದಾಳೆ.

పర్యాయపదాలు : ಗಲ


ఇతర భాషల్లోకి అనువాదం :

फल तोड़ने की लग्गी के सिरे पर बँधी छोटी सी लकड़ी।

माली अंकुसी में आम फँसाकर तोड़ रहा है।
अंकुसी

A mechanical device that is curved or bent to suspend or hold or pull something.

claw, hook

అర్థం : ಯಾವುದಾದರು ವಸ್ತುವನ್ನು ಸಿಕ್ಕಿಸಿಕೊಳ್ಳುವ ಅಥವಾ ಜಾಲದಲ್ಲಿ ಹಿಡಿದು ಕೊಳ್ಳಲು ಮಾಡಿರುವ ಲೋಹದ ಮಣಿದ ಮೊಳೆ

ఉదాహరణ : ಅವರು ಬಿದ್ದಿರುವಂತಹ ಬಟ್ಟೆಯನ್ನು ಕಬ್ಬಿಣದ ಮಣಿದ ಮೊಳೆಯಿಂದ ಮೇಲೆತ್ತಿರು.

పర్యాయపదాలు : ಕಬ್ಬಿಣದ ಮಣಿದ ಮೊಳೆ


ఇతర భాషల్లోకి అనువాదం :

कोई चीज फँसाने या टाँगने आदि के लिए बना हुआ लोहे आदि का टेढ़ा काँटा।

उसने गिरे हुए कपड़े को अँकुसी से उठाया।
अँअड़ी, अँकड़ी, अँकसी, अँकुड़ा, अँकुसी, अंकसी, अंकुड़ा, अंकुसी, आँकड़ा, आँकुड़ा, आंकड़ा, कँटिया, कंटिया, लकसी, हुक

A mechanical device that is curved or bent to suspend or hold or pull something.

claw, hook