పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹೀರು అనే పదం యొక్క అర్థం.

ಹೀರು   ನಾಮಪದ

అర్థం : ಹೀರುವ ಅಥವಾ ಚೀಪುವ ಭಾವ

ఉదాహరణ : ರಾಮು ಮಾವಿನ ಹಣ್ಣನ್ನು ಚೀಪಿದ ಮೇಲೆ ಎಸೆದು ಬಿಟ್ಟನು.

పర్యాయపదాలు : ಚೀಪು


ఇతర భాషల్లోకి అనువాదం :

चूसने की क्रिया।

चूसने के बाद रामू ने आम की गुठली को फेंक दिया।
चुसाई, चूषण, चूसन, चूसना

The act of sucking.

suck, sucking, suction

ಹೀರು   ಕ್ರಿಯಾಪದ

అర్థం : ಎರಡು ಭಾರವಾದ ವಸ್ತುಗಳ ಮಧ್ಯೆ ಇನ್ನೊಂದು ವಸ್ತುವನ್ನು ಇಟ್ಟು ಅದನ್ನು ಅದಮಿ ಅದರ ರಸವನ್ನು ತೆಗೆಯುವ ಕ್ರಿಯೆ

ఉదాహరణ : ಕಬ್ಬಿನ ರಸವನ್ನು ತೆಗೆಯುವುದಕ್ಕಾಗಿ ಅದನ್ನು ಹಿಂಡುತ್ತಾರೆ.

పర్యాయపదాలు : ರಸ ತೆಗೆ, ಹಿಂಡು


ఇతర భాషల్లోకి అనువాదం :

दो भारी और कड़ी वस्तुओं के बीच में किसी तीसरी वस्तु को डालकर इस प्रकार दबाना कि उसका रस निकल आये।

गन्ने का रस निकालने के लिए उसे पेरते हैं।
पेरना

To compress with violence, out of natural shape or condition.

Crush an aluminum can.
Squeeze a lemon.
crush, mash, squash, squeeze, squelch

అర్థం : ಯಾವುದಾದರು ಹಣ್ಣನ್ನು ಬಾಯಿಯಿಂದ ಹಿಸುಕಿ ಅದರ ರಸವನ್ನು ಕುಡಿಯುವುದು

ఉదాహరణ : ರಾಮನು ಮಾವಿನ ಹಣ್ಣನ್ನು ಚೀಪುತ್ತಿದ್ದಾನೆ.

పర్యాయపదాలు : ಚೀಪು


ఇతర భాషల్లోకి అనువాదం :

किसी चीज़ को मुँह में दबाकर उसका रस पीना।

राम आम चूस रहा है।
चूसना

Draw into the mouth by creating a practical vacuum in the mouth.

Suck the poison from the place where the snake bit.
Suck on a straw.
The baby sucked on the mother's breast.
suck

అర్థం : ಹಣ್ಣಿನಿಂದ ರಸವನ್ನು ಹಿಂಡುವ ಅಥವಾ ಹೀರುವ ಪ್ರಕ್ರಿಯೆ

ఉదాహరణ : ಮಾವಿನ ಹಣ್ಣಿನ ಸರವನ್ನು ಹಿಂಡಲಾಗಿದೆ ಅದನ್ನು ಎಸೆಯಿರಿ.

పర్యాయపదాలు : ಹಿಂಡು


ఇతర భాషల్లోకి అనువాదం :

होंठ से खींचकर पिया जाना।

आम अब चुस गया है, उसे फेंक दो।
चुसना, चूसा जाना

Draw into the mouth by creating a practical vacuum in the mouth.

Suck the poison from the place where the snake bit.
Suck on a straw.
The baby sucked on the mother's breast.
suck