పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹಿಮಾವೃತ್ತವಾದಂತಹ అనే పదం యొక్క అర్థం.

అర్థం : ಮಂಜಿನಿಂದ ಆವೃತ್ತವಾದ ಅಥವಾ ತುಂಬಿಕೊಂಡಿರುವಂತಹ

ఉదాహరణ : ಚಳಿಗಾಲದಲ್ಲಿ ಕಾಶ್ಮೀರ ಹಿಮಾವೃತ್ತವಾಗಿರುತ್ತದೆ.

పర్యాయపదాలు : ಮಂಜುಗಟ್ಟಿದ, ಮಂಜುಗಟ್ಟಿದಂತ, ಮಂಜುಗಟ್ಟಿದಂತಹ, ಹಿಮಾವೃತ್ತವಾದ, ಹಿಮಾವೃತ್ತವಾದಂತ


ఇతర భాషల్లోకి అనువాదం :

बर्फ से पूर्ण या भरा हुआ।

सर्दियों में कश्मीर बर्फमय हो जाता है।
बर्फमय, हिममय

Marked by the presence of snow.

A white Christmas.
The white hills of a northern winter.
snowy, white

అర్థం : ಹಿಮದಿಂದ ಆವೃತ್ತವಾದಂತಹ ಅಥವಾ ಮಂಜಿನಿಂದ ಕೂಡಿರುವಂತಹ

ఉదాహరణ : ಹಿಮಾವೃತ್ತವಾದ ಪರ್ವತ ನೋಡಲು ಮೋಹಕವಾಗಿದೆ.

పర్యాయపదాలు : ಮಂಜಿನಿಂದಕೂಡಿರುವ, ಮಂಜಿನಿಂದಕೂಡಿರುವಂತ, ಮಂಜಿನಿಂದಾವೃತ್ತವಾದ, ಮಂಜಿನಿಂದಾವೃತ್ತವಾದಂತ, ಮಂಜಿನಿಂದಾವೃತ್ತವಾದಂತಹ, ಹಿಮದಿಂದಕೂಡಿರುವ, ಹಿಮದಿಂದಕೂಡಿರುವಂತ, ಹಿಮದಿಂದಕೂಡಿರುವಂತಹ, ಹಿಮಾವೃತ್ತವಾದ, ಹಿಮಾವೃತ್ತವಾದಂತ


ఇతర భాషల్లోకి అనువాదం :

हिम से आच्छादित या बर्फ से ढका हुआ।

हिमाच्छादित पर्वत शृंखला बड़ी मोहक लग रही है।
बरफ आच्छादित, बरफ़ आच्छादित, बर्फ आच्छादित, बर्फ़ आच्छादित, हिमाच्छादित

Covered with snow.

Snow-clad hills.
Snow-covered roads.
A long snowy winter.
snow-clad, snow-covered, snowy

అర్థం : ಯಾವುದರ ಮೇಲೆ ಹಿಮವಿದೆಯೋ ಅಥವಾ ಹಿಮಾವೃತ್ತವೋ

ఉదాహరణ : ಅವರಿಗೆ ಹಿಮದಿಂದಾವೃತ್ತವಾದ ಪರ್ವತವನ್ನು ಹತ್ತುವುದು ತುಂಬಾ ಇಷ್ಟ.

పర్యాయపదాలు : ಬರ್ಫದ, ಹಿಮದ, ಹಿಮದಿಂದ ಮುಚ್ಚಿದ, ಹಿಮದಿಂದ ಮುಚ್ಚಿದಂತ, ಹಿಮದಿಂದ ಮುಚ್ಚಿದಂತಹ, ಹಿಮಾವೃತ್ತ, ಹಿಮಾವೃತ್ತವಾದ, ಹಿಮಾವೃತ್ತವಾದಂತ