పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹಿಮಾವೃತ್ತ అనే పదం యొక్క అర్థం.

ಹಿಮಾವೃತ್ತ   ನಾಮಪದ

అర్థం : ಯಾವ ಕ್ಷೇತ್ರವು ಹಿಮದಿಂದ ಆವೃತ್ತವಾಗಿದೆಯೋ

ఉదాహరణ : ಪರ್ವತ ಕ್ಷೇತ್ರದಲ್ಲಿ ನಾವು ತಿರುಗಾಡುತ್ತಾ ಒಂದು ಹಿಮಾವೃತ್ತವಾದ ಜಾಗಕ್ಕೆ ಬಂದು ತಲುಪಿದೆವು.


ఇతర భాషల్లోకి అనువాదం :

वह स्थान या क्षेत्र जहाँ सब ओर बरफ ही बरफ हो।

पर्वतीय क्षेत्र में घूमते-घूमते हम एक बहुत बड़े बरफिस्तान में पहुँचे।
बरफ़िस्तान, बरफिस्तान

ಹಿಮಾವೃತ್ತ   ಗುಣವಾಚಕ

అర్థం : ಯಾವುದರ ಮೇಲೆ ಹಿಮವಿದೆಯೋ ಅಥವಾ ಹಿಮಾವೃತ್ತವೋ

ఉదాహరణ : ಅವರಿಗೆ ಹಿಮದಿಂದಾವೃತ್ತವಾದ ಪರ್ವತವನ್ನು ಹತ್ತುವುದು ತುಂಬಾ ಇಷ್ಟ.

పర్యాయపదాలు : ಬರ್ಫದ, ಹಿಮದ, ಹಿಮದಿಂದ ಮುಚ್ಚಿದ, ಹಿಮದಿಂದ ಮುಚ್ಚಿದಂತ, ಹಿಮದಿಂದ ಮುಚ್ಚಿದಂತಹ, ಹಿಮಾವೃತ್ತವಾದ, ಹಿಮಾವೃತ್ತವಾದಂತ, ಹಿಮಾವೃತ್ತವಾದಂತಹ