అర్థం : ಹಿಂದೆ ಆಡಿದ ಮಾತು ಅಥವಾ ಪರಿಸ್ಥಿತಿ ಅದರ ಹಿಂದು ಅಥವಾ ಮುಂದು ಯಾವುದೋ ಹೊಸ ಮಾತು ಅಥವಾ ಘಟನೆ ನಡೆದರೆ ಅದರ ಜತೆ ಹಿಂದೆ ಆಡಿದ ಮಾತು ಘಟಿಸಿದ ಘಟನೆ ಒಂದಕ್ಕೊಂದು ತಾಳೆ ಆದರೆ, ಅದರ ಸ್ಪಷ್ಟನೆಯನ್ನು ತಿಳಿಯುವುದು
ఉదాహరణ :
ಈ ಘಟನೆಯ ಹಿನ್ನಲೆಯನ್ನು ಸ್ಪಷ್ಟವಾಗಿ ಹೇಳಿದರೆ ಮಾತ್ರ ನಾವು ತಿಳಿದುಕೊಳ್ಳಬಹುದು.
ఇతర భాషల్లోకి అనువాదం :
पहले की वे बातें या परिस्थितियाँ जिनके आगे या सामने कोई नई विशेष बात या घटना हो और जिसके साथ मिलान करने पर उस बात या घटना का रूप स्पष्ट होता हो।
इस घटना की पृष्ठभूमि भी बताइएगा तभी हमें कुछ समझ में आएगा।Information that is essential to understanding a situation or problem.
The embassy filled him in on the background of the incident.అర్థం : ಯಾವುದೇ ವಿಷಯ ಇಲ್ಲವೇ ವಸ್ತುವಿಗೆ ಸಂಬಂಧಿಸಿದ ಪೂರ್ವ ವಿಷಯಗಳ ಅರಿವು
ఉదాహరణ :
ನಾವು ಯಾರ ಹಿನ್ನಲೆ ತಿಳಿಯದೆ ಮಾತನಾಡಬಾರದು
పర్యాయపదాలు : ಹಿಂದು ಮುಂದು
ఇతర భాషల్లోకి అనువాదం :
वह भूमि या तल जो किसी वस्तु के पिछले भाग में हो।
इस चित्र की हरित पृष्ठभूमि बहुत ही मोहक है।The part of a scene (or picture) that lies behind objects in the foreground.
He posed her against a background of rolling hills.