అర్థం : ಆನಂದವನ್ನು ಅನುಭವಿಸುವ ಸ್ಥಿತಿ ಅಥವಾ ಭಾವ
ఉదాహరణ :
ನಿಮ್ಮ ಮಾತುಗಳನ್ನು ಕೇಳಿ ಹಿತವಾದ ಅನುಭವವುಂಟಾಯಿತು.
పర్యాయపదాలు : ಸಂತೋಷಕರವಾದ, ಸಂತೋಷಕರವಾದಂತ, ಸಂತೋಷಕರವಾದಂತಹ, ಸುಖಕರವಾದ, ಸುಖಕರವಾದಂತ, ಸುಖಕರವಾದಂತಹ, ಹಿತವಾದ, ಹಿತವಾದಂತಹ
ఇతర భాషల్లోకి అనువాదం :