అర్థం : ತಾತ್ಕಾಲಕ್ಕೆ ಇಲ್ಲವೇ ನಿಗಧಿತ ಸಮಯದವರೆಗೆ ಒಂದು ವಸ್ತು, ಆಸ್ತಿ ಇಲ್ಲವೇ ವಿಷಯದ ಬಗ್ಗೆ ಸ್ವಾಮಿತ್ವವನ್ನು ಹೊಂದಿದ ವ್ಯಕ್ತಿ
ఉదాహరణ :
ಯಾವುದೇ ದೇಶದ ಹಣದ ನೋಟು ಇಲ್ಲಾ ನಾಣ್ಯಗಳನ್ನು ಉದಾಹರಣೆಗೆ ತೆಗೆದುಕೊಂಡರೂ ಸರಿ, ಎಲ್ಲದರಿಂದ ಹೊರಬರುವ ವಿಷಯವೇನೆಂದರೆ ಆ ನೋಟು ಇಲ್ಲವೇ ನಾಣ್ಯದ ಹಿಡುವಳಿದಾರನಿಗೆ ಅದರಲ್ಲಿ ನಮೂದಿಸಲ್ಪಟ್ಟಷ್ಟು ಮೊತ್ತಕ್ಕೆ ಸ್ವಾಮಿತ್ವವನ್ನು ಆ ದೇಶದ ಸರ್ಕಾರದ ವತಿಯಿಂದ ನೀಡಲಾಗಿದೆ ಎಂಬುದು.
పర్యాయపదాలు : ಹೋಲ್ಡರ್
ఇతర భాషల్లోకి అనువాదం :
అర్థం : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ
ఉదాహరణ :
ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.
పర్యాయపదాలు : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ
ఇతర భాషల్లోకి అనువాదం :
అర్థం : ಹೆಚ್ಚು ಹೊಲವನ್ನು ಹೊಂದಿದವ ಅಥವಾ ಶ್ರೀಮಂತ ರೈತ
ఉదాహరణ :
ಜಮೀನ್ದಾರ ಕೃಷಿಕನು ಬಡ ರೈತನನ್ನು ಶೋಷಿಸುತ್ತಾನೆ.
పర్యాయపదాలు : ಜಮೀನಿನ ಒಡೆಯ, ಜಮೀನುದಾರ, ಜಮೀನ್ದಾರ, ಭೂಮಾಲೀಕ
ఇతర భాషల్లోకి అనువాదం :
A landowner who leases to others.
landlord