అర్థం : ಉದ್ದವಾದ ಕಡ್ಡಿ ಅಥವಾ ಎಲೆಯಿಂದ ಮಾಡಿರುವಂತಹ ಉಪಕರಣ ಅದರಿಂದ ಭೂಮಿ ಅಥವಾ ನೆಲವನ್ನು ಗುಡಿಸುತ್ತಾರೆ ಅಥವಾ ಸ್ವಚ್ಚ ಮಾಡುತ್ತಾರೆ
ఉదాహరణ :
ಅವಳು ಕಸಪೊರಕೆಯಿಂದ ಮನೆಯನ್ನು ಸ್ವಚ್ಚಮಾಡುತ್ತಿದ್ದಾರೆ.
పర్యాయపదాలు : ಕಸಪೊರಕೆ, ಕಸಬೊರಕೆ, ಪೊರಕೆ, ಬರಲು, ಬರ್ಲು
ఇతర భాషల్లోకి అనువాదం :
A cleaning implement for sweeping. Bundle of straws or twigs attached to a long handle.
broomఅర్థం : ಒಂದು ಮುಷ್ಟಿ ಅಥವಾ ಒಂದು ಹಿಡಿಗೆ ಬರುವಷ್ಟು ವಸ್ತು
ఉదాహరణ :
ಅವರು ಮೂರು-ನಾಲ್ಕು ಹಿಡಿ ಅಕ್ಕಿಯನ್ನು ಭಿಕ್ಷುಕನಿಗೆ ನೀಡಿದರು.
పర్యాయపదాలు : ಅಂಗೈ, ಅಂಗೈ ಮುಚ್ಚಿದ, ಮುಚ್ಚಿದ ಅಂಗೈ, ಮುಷ್ಟಿ
ఇతర భాషల్లోకి అనువాదం :
అర్థం : ಕಳೆದು ಹೋದ ಅಥವಾ ಅಸಾಧ್ಯವಾದ ವಸ್ತು ಪ್ರಯಾಸದಿಂದ ಹಿಡಿಯುವ ಪ್ರಕ್ರಿಯೆ
ఉదాహరణ :
ಪೊಲೀಸರು ಇವರನ್ನು ರಸ್ತೆಯ ಮಧ್ಯದಲ್ಲಿ ಹಿಡಿದರು.
పర్యాయపదాలు : ವಶಪಡಿಸು
ఇతర భాషల్లోకి అనువాదం :
जो आगे चलता या बढ़ता जा रहा हो अथवा आगे निकल जाने को हो उसकी बराबरी या साथ करने के लिए ठीक समय पर उसके पास तक पहुँचना।
उसने उसे आधे रास्ते में ही पकड़ लिया।అర్థం : ಬಲು ಬೇಗ, ವೇಗವಾಗಿ ಅಥವಾ ತಿರುಗುತ್ತಾ ಬರುತ್ತಿರುವ ವಸ್ತುವನ್ನು ಮುಂದೆ ಬಂದು ಹಿಡಿಯುವುದು
ఉదాహరణ :
ಮೈದಾನದಿಂದ ಹೊರಗೆ ಹೋಗುತ್ತಿದ್ದ ಚಂಡನ್ನು ಆಟಗಾರನ್ನು ಹಿಡಿದ
ఇతర భాషల్లోకి అనువాదం :
सहसा बहुत जल्दी, तेजी या फुरती से आगे बढ़कर पकड़ना।
खिलाड़ी ने मैदान से बाहर जाते गेंद को लपका।అర్థం : ಏನನ್ನಾದರು ಕಳ್ಳತನ ಮಾಡುತ್ತಿವಾಗ ಅವರನ್ನು ಹಿಡಿಯುವ ಕ್ರಿಯೆ
ఉదాహరణ :
ಮೇಲ್ವಿಚಾರಕನು ಕಳ್ಳತನ ಮಾಡುವವರನ್ನು ವಶಕ್ಕೆ ತೆಗೆದುಕೊಂಡನು.ಅವನು ತನ್ನ ಕಳ್ಳತನವನ್ನು ಹಿಡಿದನು.
పర్యాయపదాలు : ಕೈದು ಮಾಡು, ವಶಕ್ಕೆ ತೆಗೆದುಕೊಳ್ಳು, ಹಿಡಿದು ಕೊಳ್ಳು
ఇతర భాషల్లోకి అనువాదం :
कुछ करते हुए को कोई विशेष बात आने पर रोकना।
निरीक्षक ने नक़ल करते हुए परीक्षार्थी को पकड़ा।అర్థం : ಯಾರೋ ಒಬ್ಬರು ಅಥವಾ ಯಾವುದೋ ಒಂದನ್ನು ಹಿಡಿದುಕೊಳ್ಳುವ ಪ್ರಕ್ರಿಯೆ
ఉదాహరణ :
ಓಡಿಹೋಗುತ್ತಿದ್ದ ನಾಲ್ಕೂ ಕಳ್ಳರನ್ನು ಪೋಲಿಸರು ಹಿಡಿದು ಹಾಕಿದರು.
పర్యాయపదాలు : ಹಿಡಿದು ಹಾಕು
ఇతర భాషల్లోకి అనువాదం :
అర్థం : ಗಟ್ಟಿಯಾಗಿ ಹಿಡಿಯುವುದು
ఉదాహరణ :
ಚಂದ್ರಗ್ರಹಣದ ದಿನ ರಾಹು ಮತ್ತು ಕೇತು ಚಂದ್ರನನ್ನು ಗ್ರಹಣ ಹಿಡಿಯುತ್ತಾರೆ.
ఇతర భాషల్లోకి అనువాదం :
అర్థం : ಯಾವುದಾದರು ವಸ್ತುವನ್ನು ಕೈಯಲ್ಲಿ ಹಿಡಿದುಕೊಳ್ಳುವ ಕ್ರಿಯೆ
ఉదాహరణ :
ರಸ್ತೆಯನ್ನು ದಾಟುವಾಗ ಅಜ್ಜನು ಮಕ್ಕಳ ಕೈಯನ್ನು ಹಿಡಿದುಕೊಂಡರು.
పర్యాయపదాలు : ಹಿಡಿದು ಕೊಳ್ಳು
ఇతర భాషల్లోకి అనువాదం :
అర్థం : ಯಾವುದೋ ವಸ್ತುವಿನಿಂದ ಯಾವುದಾದರು ಅಂಶವನ್ನು ಬೇರೆ ಮಾಡುವುದು
ఉదాహరణ :
ಲೆಕ್ಕಿಗನು ನನ್ನ ಸಂಬಳದಲ್ಲಿ ಇಪ್ಪತ್ತು ಪ್ರತಿಶತ ಗಳಿಕೆಯನ್ನು ಹಿಡಿದುಕೊಂಡಿದ್ದಾನೆ.
పర్యాయపదాలు : ಕಡಿಮೆ ಮಾಡು, ಕತ್ತರಿಸು
ఇతర భాషల్లోకి అనువాదం :
అర్థం : ಏನನ್ನಾದರು ಕದಿಯುತ್ತಿರುವ ವೇಳೆಯಲ್ಲಿ ಅವರು ಹಿಡಿದು ಕೊಳ್ಳುವ ಕ್ರಿಯೆ
ఉదాహరణ :
ಎರಡು ವರ್ಷಗಳಿಂದ ಕಳ್ಳತನ ಮಾಡುತ್ತಿದ್ದ ತನ್ನ ಅಣ್ಣನ್ನು ಹಿಡಿದು ಹಾಕಿದಳು.
పర్యాయపదాలు : ಕೈದು ಮಾಡು, ವಶಕ್ಕೆ ತೆಗೆದುಕೊಳ್ಳು, ಸೆರೆ ಹಿಡಿ, ಹಿಡಿದು ಕೊಳ್ಳು
ఇతర భాషల్లోకి అనువాదం :
किसी बात आदि में आगे बढ़े हुए के बराबर या पास हो जाना।
दो साल से फेल हो रहे बड़े भाई को उसकी छोटी बहन ने पकड़ लिया।అర్థం : ಎಲ್ಲಿಗಾದರೂ ಹೋಗುವುದಕ್ಕಾಗಿ ಯಾವುದಾದರು ವಾಹನ ಅಥವಾ ರಸ್ತೆಯನ್ನು ಉಪಯೋಗಿಸುವ ಪ್ರಕ್ರಿಯೆ
ఉదాహరణ :
ಮುಂಬೈಗೆ ಹೋಗುವುದಕ್ಕಾಗಿ ನಾನು ಹತ್ತು ಗಂಟೆಯ ಟ್ರೈನ್ ಹಿಡಿದೆನು.ನಾವು ಅಲ್ಲಿಗೆ ಹೋಗುವುದಕ್ಕಾಗಿ ಒಂದು ಆಟೋರಿಕ್ಷಾವನ್ನು ಹಿಡಿದೆವು.
పర్యాయపదాలు : ಹೋಗು
ఇతర భాషల్లోకి అనువాదం :
Travel or go by means of a certain kind of transportation, or a certain route.
He takes the bus to work.