సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಹಿಂಸೆಯನ್ನು ಕೊಡುವ ಅಥವಾ ಕೊಲೆಗಡಕ ಪ್ರಾಣಿ
ఉదాహరణ : ಕಾಡುಗಳಿಗೆ ಹೋಗುವ ಮೊದಲು ಕ್ರೂರ ಪ್ರಾಣಿಗಳಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ತಿಳಿದುಕೊಳ್ಳಬೇಕು.
పర్యాయపదాలు : ಕೇಡು ಮಾಡುವ, ಕೊಲೆಗಡಕ, ಕೊಲೆಗಾರ, ಕ್ರೂರ, ಘಾತಕ, ಹಿಂಸ್ರಕ
ఇతర భాషల్లోకి అనువాదం :हिन्दी
हिंसा करने या मार डालनेवाला प्राणी।
అర్థం : ಅತ್ಯಾಚಾರವನ್ನು ಮಾಡುವ ವ್ಯಕ್ತಿ
ఉదాహరణ : ಅತ್ಯಾಚಾರಿಗೆ ಶಿಕ್ಷೆಯನ್ನು ನೀಡಲೇಬೇಕು.
పర్యాయపదాలు : ಅತ್ಯಾಚಾರಿ, ಕಿರುಕುಳ ಕೊಡುವವ, ಕ್ರೂರಿ, ಪೀಡಿಸುವಾತ, ಬಲಾತ್ಕಾರಿ
ఇతర భాషల్లోకి అనువాదం :हिन्दी English
अत्याचार करने वाला व्यक्ति।
Someone who willfully destroys or defaces property.
ఆప్ స్థాపించండి