అర్థం : ಯಾವುದೇ ವಸ್ತು ಸಂಗತಿಯು ಕ್ರಮಬದ್ದತೆಯಲ್ಲಿ ಹಿಂದಿರುವುದು
ఉదాహరణ :
ನಮ್ಮ ಮನೆ ಇರುವುದು ಸರ್ಕಾರಿ ಆಸ್ಪತ್ರೆಯ ಹಿಂಭಾಗ.
పర్యాయపదాలు : ಹಿಂದೆ
ఇతర భాషల్లోకి అనువాదం :
అర్థం : ಮೂರ್ತಿ ಅಥವಾ ಚಿತ್ರದ ಹಿಂದಿನ ಭಾಗದಲ್ಲಿ ರಚಿಸಿರುವ ದೃಶ್ಯ ಘಟನೆಗೆ ಆಧಾರವಿರುವುದು
ఉదాహరణ :
ಈ ಚಿತ್ರದ ಹಿಂಭಾಗ ತುಂಬಾ ಸುಂದರವಾಗಿದೆ
ఇతర భాషల్లోకి అనువాదం :
मूर्ति अथवा चित्र में वह सबसे पीछे का भाग जो अंकित दृश्य घटना का आश्रय होता है।
इस चित्र की पृष्ठभूमि बहुत ही सुंदर है।The part of a scene (or picture) that lies behind objects in the foreground.
He posed her against a background of rolling hills.అర్థం : ಹಿಂದಿನ ಭಾಗದಲ್ಲಿ
ఉదాహరణ :
ಅವಳು ಹಿಂದೆ ತಿರುಗಿ ನೋಡಿದಳು.
పర్యాయపదాలు : ಹಿಂದಕ್ಕೆ, ಹಿಂದುಗಡೆ, ಹಿಂದುಗಡೆಗೆ, ಹಿಂದುಗಡೆಯಲ್ಲಿ, ಹಿಂದೆ, ಹಿಂಬದಿ, ಹಿಂಬದಿಗೆ, ಹಿಂಬದಿಯಲ್ಲಿ, ಹಿಂಭಾಗಕ್ಕೆ, ಹಿಂಭಾಗದಲ್ಲಿ
ఇతర భాషల్లోకి అనువాదం :