అర్థం : ಸಾಮಾಜಿಕ ಸ್ಥರದಿಂದ ಹಿಂದಿರುವಂತಹ
ఉదాహరణ :
ಹಿಂದುಳಿದ ಜನರ ಉನ್ನತಿಯಾಗದ ಹೊರತು ಯಾವುದೇ ರಾಜ್ಯ ಪೂರ್ಣ ಉನ್ನತಿಯನ್ನು ಸಾಧಿಸಲು ಸಾಧ್ಯವಿಲ್ಲ.
పర్యాయపదాలు : ಹಿಂದುಳಿದ, ಹಿಂದುಳಿದಂತ
ఇతర భాషల్లోకి అనువాదం :
जो सामाजिक स्तर पर औरों से पीछे हो।
पिछड़े लोगों की उन्नति के बिना किसी भी समाज की पूर्ण उन्नति संभव नहीं है।అర్థం : ಸ್ಪರ್ಧೆಯಲ್ಲಿ ಪ್ರಯತ್ನದಲ್ಲಿ ಎಲ್ಲರಿಗಿಂತ ಹಿಂದಿರುವಂತಹ
ఉదాహరణ :
ಅವನು ನಮ್ಮ ತರಗತಿಯ ಹಿಂದುಳಿದ ವಿದ್ಯಾರ್ಥಿ.
పర్యాయపదాలు : ಮಂದಗತಿಯ, ಮಂದಗತಿಯಂತ, ಮಂದಗತಿಯಂತಹ, ಹಿಂದುಳಿದ, ಹಿಂದುಳಿದಂತ
ఇతర భాషల్లోకి అనువాదం :