అర్థం : ಯಾರಾದರೊಬ್ಬರ ಹಿಂದೆ ಬರುವ ಅಥವಾ ಹಿಂಬಾಲಿಸುತ್ತಿರುವ
ఉదాహరణ :
ಓಟದಲ್ಲಿ ಹಿಂದೆ ಬಿದ್ದ ಹುಡುಗನ್ನು ಬೆದರಿಸಲಾಯಿತು.
పర్యాయపదాలు : ಹಿಂದಿರುವ, ಹಿಂದುಗಡೆಯ, ಹಿಂಬದಿಯ
ఇతర భాషల్లోకి అనువాదం :
Having the lower score or lagging position in a contest.
Behind by two points.అర్థం : ಯಾವುದೋ ಒಂದು ಕಾರಣದಿಂದ ಪದವಿಯಲ್ಲಿ ಇದ್ದರು ಆದರೆ ಈಗ ಅನ್ಯ ಕಾರಣದಿಂದ ಪದವಿಯಲ್ಲಿ ಇಲ್ಲದೆ ಇರುವುದು
ఉదాహరణ :
ಈ ಸಭೆಯಲ್ಲಿ ಹಿಂದಿನ ಅಧ್ಯಕ್ಷರೂ ಭಾಗವಸಿದ್ದರು.
పర్యాయపదాలు : ಪೂರ್ವದ, ಮಾಜಿ, ಮುಂಚಿನ, ಮೊದಲಿನ, ಹಳೆಯ
ఇతర భాషల్లోకి అనువాదం :
जो पहले किसी कारण से उस पद पर रह चुका हो,पर अब किसी कारण से उस पद पर न हो।
आज की सभा में कई भूतपूर्व मंत्री भी भाग लेंगे।