అర్థం : ಯಾವುದೋ ಒಂದು ಹಾಸ್ಯದಿಂದ ಕೂಡಿರುವುದು
ఉదాహరణ :
ಈ ನಾಟಕ ನಗೆ ಚಟಾಕಿಯಿಂದ ಕೂಡಿದೆ.
పర్యాయపదాలు : ನಗೆ ಚಟಾಕಿ, ಹಾಸ್ಯಮಯ, ಹಾಸ್ಯಾಜನಕವಾದ, ಹಾಸ್ಯಾಸ್ಪದ
ఇతర భాషల్లోకి అనువాదం :
Arousing or provoking laughter.
An amusing film with a steady stream of pranks and pratfalls.