అర్థం : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ
ఉదాహరణ :
ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.
పర్యాయపదాలు : ಅಣಕ, ಆನಂದ, ಉಪಹಾಸ್ಯ, ಉಲ್ಲಾಸ್ಯ, ಗೇಲಿ, ತಮಾಷೆ, ನಗೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ಮೋಜು, ವಿನೋದ
ఇతర భాషల్లోకి అనువాదం :
मन बहलाने वाली बात।
वह सबसे हँसी-मज़ाक़ करते रहता है।అర్థం : ತನ್ನ ಮಾತುಗಳಿಂದ ಜನರನ್ನು ರಂಚಿಸುವವ
ఉదాహరణ :
ಭಾವನವರು ತುಂಬಾ ತಮಾಷೆ ವ್ಯಕ್ತಿ.
పర్యాయపదాలు : ತಮಾಷೆ
ఇతర భాషల్లోకి అనువాదం :
अपनी बातों से लोगों को हँसाने वाला।
जीजाजी बड़े विनोदी व्यक्ति हैं।Arousing or provoking laughter.
An amusing film with a steady stream of pranks and pratfalls.అర్థం : ನಗೆಯುಕ್ಕಿಸುವಂಥ ಯಾವುದದರೂ ಕಥೆ, ಕಾವ್ಯ, ಚುಟುಕ ಇತ್ಯಾದಿಗಳು
ఉదాహరణ :
ಹಾಸ್ಯಕವಿತೆಯನ್ನು ಕೇಳಿ ನೆರೆದಿದ್ದ ಜನರೆಲ್ಲಾ ನಗಲಾರಂಭಿಸಿದರು.
పర్యాయపదాలు : ವಿನೋದ, ವಿನೋದಂತ, ವಿನೋದಂತಹ, ಹಾಸ್ಯದಂತ, ಹಾಸ್ಯದಂತಹ
ఇతర భాషల్లోకి అనువాదం :
Arousing or provoking laughter.
An amusing film with a steady stream of pranks and pratfalls.