పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹಾಸಿಗೆ అనే పదం యొక్క అర్థం.

ಹಾಸಿಗೆ   ನಾಮಪದ

అర్థం : ಮಲಗಲು ಮಾನವರು ಮಾಡಿಕೊಂಡ ಕೃತಕ ಹೆಣಿಗೆಯ ಅಥವಾ ಹತ್ತಿಯನ್ನು ಸೇರಿಸಿ ಮಾಡಿದ ಮೆತ್ತನೆಯ ಹಾಸು

ఉదాహరణ : ಅವಳು ಮನೆಯಲ್ಲಿ ಹಾಸಿಗೆ ಮೇಲೆ ಮಲಗಿದ್ದಾಳೆ.

పర్యాయపదాలు : ಪಲ್ಲಂಗ, ಮಂಚ


ఇతర భాషల్లోకి అనువాదం :

वह मानव निर्मित वस्तु जिस पर सोया जाता है।

वह घर के बाहर शय्या पर सोया हुआ था।
आस्तरण, तल्प, शय, शय्या, शैया, सज्जा, सेज

A piece of furniture that provides a place to sleep.

He sat on the edge of the bed.
The room had only a bed and chair.
bed

అర్థం : ಕುಳಿತುಕೊಳ್ಳುವುದಕ್ಕಾಗಿ ಹಾಸಿರುವ ರತ್ನಗಂಬಳಿ, ಜಮಖಾನೆ ಮೊದಲಾದವುಗಳು

ఉదాహరణ : ಕುಳಿತು ಕೊಳ್ಳುವವರಿಗಾಗಿ ಕೊಠಡಿಯಲ್ಲಿ ಆಸನವನ್ನು ಹಾಸಲಾಗಿದೆ.

పర్యాయపదాలు : ಆಸನ


ఇతర భాషల్లోకి అనువాదం :

बैठने के लिए बिछाई गई जाजिम, शतरंजी आदि।

बैठक में बिछावन बिछा दी गई थी।
आसन, बिछावन

అర్థం : ಬಟ್ಟೆ, ದಪ್ಪ ಹಾಸಿಗೆಯನ್ನು ಮಲಗಲು ಅಥವಾ ಕೂರಲು ಹಾಸಿರುವರು

ఉదాహరణ : ಆ ಮಂಚದ ಮೇಲೆ ಹಾಸಿಗೆ ಹಾಸುತ್ತಿದ್ದಾರೆ


ఇతర భాషల్లోకి అనువాదం :

वे कपड़े, गद्दे आदि जो सोने या बैठने के लिए बिछाए जाते हैं।

वह खाट पर बिस्तर बिछा रही है।
आस्तर, आस्तरण, बिछावन, बिछौना, बिस्तर

Linen or cotton articles for a bed (as sheets and pillowcases).

bed linen

అర్థం : ನಾಲ್ಕು ಕಾಲಿರುವ ಮಂಚಕ್ಕೆ ನಾಲ್ಕು ಕಡೆಯಿಂದ ಪರದೆಯನ್ನು ಬಿಟ್ಟಿದ್ದು ಅಥವಾ ಎಲ್ಲಾ ಸೇರಿಸಿ ಒಂದೇ ಕಡೆ ಕಟ್ಟಿ ಹಾಕುತ್ತಾರೆ.

ఉదాహరణ : ಹಾಸಿಗೆ ಮೇಲೆ ಸದಾ ಅವನ ಕೈ ಇರುತ್ತದೆ


ఇతర భాషల్లోకి అనువాదం :

चारपाई की वह बुनावट जिसमें चार-चार डोरियाँ इकट्ठी या एक साथ बुनी जाती हैं।

चौकड़ी में उसका हाथ सधा हुआ है।
चौकड़ी