అర్థం : ಹಾಸುವ ಅಥವಾ ಹರಡುವ ಕೆಲಸಕ್ಕೆ ನೀಡುವ ಕೂಲಿ
ఉదాహరణ :
ಸಮಾರಂಭದಲ್ಲಿ ಐವತ್ತು ಹಾಸಿಗೆಗಳನ್ನು ಹಾಸಲು ಐವತ್ತು ರೂಪಾಯಿಗಳನ್ನು ಕೇಳುತ್ತಿದ್ದಾನೆ
పర్యాయపదాలు : ಹರಡಲು
ఇతర భాషల్లోకి అనువాదం :
Something that remunerates.
Wages were paid by check.అర్థం : ಮನೆ ಅಥವಾ ಯಾವುದಾದರೊಂದು ವಸ್ತುವನ್ನು ನಿಯಮಿತ ಅವಧಿಯಲ್ಲೆ ಬೇರೆಯವರಿಗೆ ಕೊಟ್ಟಾಗ ಪಡೆಯುವ ಹಣ
ఉదాహరణ :
ಈ ಮನೆಗೆ ಒಂದು ಸಾವಿರ ರೂಪಾಯಿ ಬಾಡಿಗೆಯನ್ನು ತೆಗೆದುಕೊಳ್ಳುತ್ತಾರೆ.
ఇతర భాషల్లోకి అనువాదం :
A fixed charge for a privilege or for professional services.
fee