పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹಾವು అనే పదం యొక్క అర్థం.

ಹಾವು   ನಾಮಪದ

అర్థం : ಹೆಡೆಯುಳ್ಳ ವಿಷದ ಹಾವು

ఉదాహరణ : ಅವನನ್ನು ಹಾವು ಕಚ್ಚಿತು.

పర్యాయపదాలు : ಅಕರ್ಣ, ಅಕ್ಷ, ಅಕ್ಷಿಕರ್ಣ, ಅಗ, ಅಘವಿಷ, ಅಜಗರ, ಅಜೀಗರ್ತ, ಅನಿಲಾಶನ, ಅಪದಿ, ಉದಾನ, ಉರಂಗಮ, ಘಟಸರ್ಪ, ನಾಗ, ನಾಗಪ್ಪ, ನಾಗಫಣಿ, ನಾಗರಹಾವು, ನೇತ್ರಕರ್ಣ, ಪನ್ನಗ, ಪಾದೋದರ, ಪೃದಾಕು, ಪ್ರಚಲಾಕ, ಫಣಿ, ಬಿಯಳ, ಬಿಲಂಗಮ, ಬಿಲಮುರಿಯಾ, ಬಿಲವಾಸಿನ, ಬಿಲೇಶಯ, ಬಿಲ್ಲುರಗ, ಬೋಗಿ, ಭುಜಂಗ, ಭುಜಗ, ಭುಜಗಿ, ಮಂಡೋಳ, ಮಿಡಿ, ಲಾಂಗಳಿ, ವಾತಾಯನ, ವಾತಾಹಾರಿ, ವಿಷಭೃದ್ನ, ಶಯಾಳು, ಶೇವ, ಸರ್ಪ, ಸರ್ಪಿಣಿ, ಹರಿ, ಹೀರ, ಹುತ್ತಪ್ಪ, ಹೈಂಸಾರ


ఇతర భాషల్లోకి అనువాదం :

फन वाला जहरीला साँप।

उसे नाग ने डँस लिया।
नाग

Venomous Asiatic and African elapid snakes that can expand the skin of the neck into a hood.

cobra

అర్థం : ಸರಿಸೃಪ ವರ್ಗಕ್ಕೆ ಸೇರಿದ ಜೀವ ತೆಳ್ಳಗೆ ಮತ್ತು ಉದ್ದವಾಗಿದ್ದು ಹರಿದಾಡುತ್ತವೆ ಮತ್ತು ಅದರ ಹಲವಾರು ಜಾತಿ ಇರುವುದು

ఉదాహరణ : ಪ್ರಾಯಶಃ ಐ,ಐ,ಟಿ ಬಾಂಬೆಯಲ್ಲಿ ಹಲವಾರು ತರಹದ ವಿಷಕಾರಿ ಹಾವುಗಳು ಹರಿಯುತ್ತಿರುವುದನ್ನು ನೋಡಬಹುದು.

పర్యాయపదాలు : ಉರುಗ, ಫಣಿ, ಸರಿಸೃಪ, ಸರ್ಪ


ఇతర భాషల్లోకి అనువాదం :

Limbless scaly elongate reptile. Some are venomous.

ophidian, serpent, snake