అర్థం : ಹಾವನ್ನು ಪಾಲನೆ ಪೋಷಣೆ ಮಾಡುವ ಮತ್ತು ನೃತ್ಯವನ್ನು ಮಾಡಿಸುವ ವ್ಯಕ್ತಿ
ఉదాహరణ :
ಹಾವುವಾಡಿಗನು ಪುಂಗಿಯನ್ನು ಊದುತ್ತಾ ಹಾವನ್ನು ನೃತ್ಯ ಮಾಡಿಸುತ್ತಿದ್ದಾನೆ.
పర్యాయపదాలు : ಗಾರುಡಿಗ, ಹಾವಾಡಿಗ, ಹಾವುಗಾರ
ఇతర భాషల్లోకి అనువాదం :
A performer who uses movements and music to control snakes.
snake charmer