అర్థం : ತೆಳುವಾದ ಸ್ಥಳಗಳಲ್ಲಿರುವ ಕಲ್ಲು ಮುಂತಾದವುಗಳ ಮೇಲೆ ಬೆಳೆಯುವ ಹಸಿರುಬಣ್ಣದ ಜಾರಿಕೆಯ ಸಸ್ಯ
ఉదాహరణ :
ಅಲ್ಲಿ ನಾಲ್ಕೂ ಕಡೆಯೂ ಪಾಚಿ ಕಟ್ಟಿದೆ.
పర్యాయపదాలు : ಪಾಚಿ ಕಟ್ಟು
ఇతర భాషల్లోకి అనువాదం :
किसी सतह पर शैवाल का उगना।
वहाँ पर चारों ओर काई जमी है।