సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಪುರುಷರನ್ನು ಆಕರ್ಷಿಸಿಲು ಹೆಂಗಸರು ಮಾಡುವ ಮನೋಹರ ಚೇಷ್ಟೆ
ఉదాహరణ : ಶೀಲಾಳ ಹಾವ ಭಾವಕ್ಕೆ ಬೆರಗಾಗಿ ವಿನೋದ ಅವಳನ್ನು ಒರಿಸಿದ
పర్యాయపదాలు : ಒನಪು, ಒಯ್ಯಾರ, ಬಿಂಕ, ಬಿಗುಮಾನ, ಮೈಕುಣಿತ, ಹಾವ-ಭಾವ
ఇతర భాషల్లోకి అనువాదం :हिन्दी English
पुरुषों को मोहित करने के लिए स्त्रियों की मनोहर चेष्टाएँ।
Dignified manner or conduct.
అర్థం : ಶರೀರ ಅಥವಾ ಯಾವುದಾದರು ಅಂಗದ ಸ್ಥಿತಿಯಲ್ಲಿ ಯಾವುದಾದರು ಭಾವ ಅಭಿವ್ಯಕ್ತವಾಗುತ್ತದೆ
ఉదాహరణ : ನರ್ತಕಿಯು ತನ್ನ ಭಾವಭಂಗಿಗಳಿಂದ ದರ್ಶಕರ ಮನಸೆಳೆದಳು.
పర్యాయపదాలు : ಭಾವ ಭಂಗಿ, ಭಾವ-ಭಂಗಿ, ಭಾವಭಂಗಿ, ಹಾವ ಭಾವ, ಹಾವ-ಭಾವ
शरीर या किसी अंग की वह स्थिति जिसमें कोई भाव अभिव्यक्त होता हो।
Characteristic way of bearing one's body.
అర్థం : ಅಭಿಮಾನಪೂರ್ವಕವಾಗಿ ನೀವು ಒಯ್ಯಾರವನ್ನು ತೋರಿಸುವ ಕ್ರಿಯೆ ಅಥವಾ ಭಾವ
ఉదాహరణ : ಅವಳ ಒಯ್ಯಾರವನ್ನು ನೋಡಿ ನಾನು ಮೋಹಿತನಾದೆ ಅಥವಾ ಮರುಳಾದೆ.
పర్యాయపదాలు : ಒಯ್ಯಾರ, ಒಯ್ಯಾರಮಾಡು, ಥಳುಕು, ಬಳಕು, ಬಳುಕು
आभिमानपूर्वक अपने नखरे दिखाने की क्रिया या भाव।
A deliberate pretense or exaggerated display.
ఆప్ స్థాపించండి