అర్థం : ದ್ವಂಸ ಮಾಡು ಅಥವಾ ನಷ್ಟ-ಭ್ರಷ್ಟಗೊಳಿಸು
ఉదాహరణ :
ರಾಜನ ಸೈನಿಕರು ಹಳ್ಳಿ-ಹಳ್ಳಿಗಳನ್ನೆಲ್ಲಾ ನಾಶ ಮಾಡಿದರು.
పర్యాయపదాలు : ಉಧ್ವಸ್ತಮಾಡು, ದ್ವಂಸ ಮಾಡು, ನಷ್ಟ ಮಾಡು, ನಾಶ ಮಾಡು, ನಾಶಗೊಳಿಸು
ఇతర భాషల్లోకి అనువాదం :
అర్థం : ಪೂರ್ಣವಾಗಿ ನಷ್ಟ ಮಾಡುವುದು ಅಥವಾ ನಾಶ ಮಾಡುವ ಪ್ರಕ್ರಿಯೆ
ఉదాహరణ :
ವೈರಸ್ ಗಣಕಯಂತ್ರದ ಎಲ್ಲಾ ಪ್ರೋಗ್ರಾಮಿಂಗ್ ನನ್ನು ನಾಶ ಮಾಡಿತು.
పర్యాయపదాలు : ನಾಶ ಮಾಡು
ఇతర భాషల్లోకి అనువాదం :
पूर्ण रूप से नष्ट या समाप्त करना।
वायरस ने कम्प्यूटर के सारे प्रोग्रामों का सफाया कर दिया है।అర్థం : ಬಟ್ಟೆಯನ್ನು ಹೊಲಿಯುವ ಸಮಯದಲ್ಲಿ ಅದನ್ನು ಸರಿಯಾಗಿ ಹೊಲಿಯದೆ ಕೆಡಿಸುವ ಪ್ರಕ್ರಿಯೆ
ఉదాహరణ :
ದರ್ಜಿ ನನ್ನ ಉಡುಪನ್ನು ಸರಿಯಾಗಿ ಹೊಲಿಯದೆ ಹಾಳು ಮಾಡಿದ.
పర్యాయపదాలు : ಕೆಡಿಸು
ఇతర భాషల్లోకి అనువాదం :
किसी वस्तु को बनाते समय ऐसा दोष उत्पन्न करना कि वह ठीक न बने।
दर्जी ने मेरा ड्रेस बिगाड़ दिया।అర్థం : ವಸ್ತುಗಳನ್ನು ಕೆಡಿಸುವ ಕ್ರಿಯೆ
ఉదాహరణ :
ರಂಜನ ನನ್ನ ಗಡಿಯಾರವನ್ನು ಹಾಳು ಮಾಡಿದ.
పర్యాయపదాలు : ಕೆಡಿಸು
ఇతర భాషల్లోకి అనువాదం :
అర్థం : ಯಾವುದೋ ಒಂದು ಕೆಲಸವನ್ನು ಕಠಿಣವಾಗಿ ಮತ್ತು ಅಸಂಭವದ ಹಾಗೆ ಮಾಡುವ ಪ್ರಕ್ರಿಯೆ
ఉదాహరణ :
ಅವನು ನಮ್ಮ ನಿದ್ದೆಯನ್ನು ಹಾಳು ಮಾಡಿದ್ದಾನೆ.
ఇతర భాషల్లోకి అనువాదం :
कोई कार्य परम कष्टप्रद और लगभग असंभव कर देना।
उसने हमारा खाना-पीना हराम कर दिया है।అర్థం : ವ್ಯಕ್ತಿಯ ಗುಣ ಮೊದಲಾದವುಗಳನ್ನು ನಾಶ ಮಾಡುವುದು
ఉదాహరణ :
ಅವನ ಗರ್ವವನ್ನು ಕುಗ್ಗಿಸಲಾಯಿತು.
పర్యాయపదాలు : ಕುಗ್ಗಿಸು, ನಾಶ ಮಾಡು, ಭಂಗ ಮಾಡು, ಮಣ್ಣು ಪಾಲು ಮಾಡು
ఇతర భాషల్లోకి అనువాదం :
అర్థం : ಯಾವುದನ್ನಾದರು ಹಾಳು ಮಾಡುವುದಕ್ಕೆ ಹೇಳುವ ಪ್ರಕ್ರಿಯೆ
ఉదాహరణ :
ಕ್ರೂರ ರಾಜನು ಸಿಪಾಯಿಗಳಿಂದ ಪಕ್ಕದ ರಾಜ್ಯದ ಸೀಮಾ ಕ್ಷೇತ್ರವನ್ನು ಹಾಳು ಮಾಡಿಸಿದನು.
పర్యాయపదాలు : ನೆಲಸಮ ಮಾಡು
ఇతర భాషల్లోకి అనువాదం :
किसी को उजाड़ने में प्रवृत्त करना।
क्रूर राजा ने सिपाहियों से पड़ोसी राज्य के सीमावर्ती क्षेत्रों को उजड़वा दिया।అర్థం : ಬಾಂಬು, ಕ್ಷಿಪಣಿ ಇತ್ಯಾದಿಗಳಿಂದ ನಾಶ ಮಾಡುವ ಪ್ರಕ್ರಿಯೆ
ఉదాహరణ :
ಭಯೋತ್ಪಾದಕರು ಎರಡು ಸರ್ಕಾರಿ ಕಚೇರಿಯನ್ನು ನಾಶ ಮಾಡಿದರು.
పర్యాయపదాలు : ಧ್ವಂಸ ಮಾಡು, ನಾಶ ಮಾಡು
అర్థం : ನೀತಿ, ಸಂಸ್ಕಾರ ಮುಂತಾದವುಗಳನ್ನು ಕಲಿಸದೆ ಭ್ರಷ್ಟರಾಗುವಂತೆ ಮಾಡುವ ಕ್ರಿಯೆ
ఉదాహరణ :
ಅವನು ನನ್ನ ಮಗನನ್ನು ಹಾಳು ಮಾಡಿದ.
పర్యాయపదాలు : ಕೆಟ್ಟ ದಾರಿ ತೋರಿಸು, ಕೆಟ್ಟದನ್ನು ಕಲಿಸು, ಕೆಟ್ಟದನ್ನು ಹೇಳಿಕೊಡು, ಕೆಟ್ಟದನ್ನು ಹೇಳು, ಕೆಡಿಸು
ఇతర భాషల్లోకి అనువాదం :
नीति पथ से भ्रष्ट करना।
उसने मेरे बच्चे को बिगाड़ दिया।అర్థం : ಯಾವುದೋ ಒಂದು ಪದಾರ್ಥದಿಂದ ಸ್ವಾಭಾವಿಕ ಗುಣ ಅಥವಾ ಸ್ವಭಾವವನ್ನೇ ನಾಶ ಮಾಡುವ ಪ್ರಕ್ರಿಯೆ
ఉదాహరణ :
ಹೊಟ್ಟೆ ಕಿಚ್ಚಿನ ಕಾರಣದಿಂದ ಅವನು ಅವಳ ಮುಖವನ್ನೇ ಹಾಳು ಮಾಡಿದ.
పర్యాయపదాలు : ನಾಶ ಮಾಡು, ಹಾನಿ ಮಾಡು
ఇతర భాషల్లోకి అనువాదం :
किसी पदार्थ के स्वाभाविक गुण अथवा स्वभाव में विकार उत्पन्न करना।
जलन वश उसने उसका चेहरा ही बिगाड़ दिया।అర్థం : ವಸ್ತು, ಸಮಯ ಮೊದಲಾದವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದೆ ಇರುವ ಪ್ರಕ್ರಿಯೆ
ఉదాహరణ :
ಅವನು ನನ್ನ ಗಡಿಯಾರವನ್ನು ಹಾಳು ಮಾಡಿದನು.
ఇతర భాషల్లోకి అనువాదం :
वस्तु, समय आदि का सही उपयोग न करना।
वह मेरे दो घंटे खा गया।అర్థం : ಹೆಂಗಸಿನ ಮಾನ ಭಂಗ ಮಾಡುವ ಪ್ರಕ್ರಿಯೆ
ఉదాహరణ :
ಸೇಡಿನ ಕಿಚ್ಚಿನಿಂದ ಅವನು ತನ್ನ ಎದುರಾಳಿಯ ಮಗಳನ್ನು ಕೆಡಿಸಿಬಿಟ್ಟ.
పర్యాయపదాలు : ಕೆಡಿಸು, ಮಾನಭಂಗ ಮಾಡು
ఇతర భాషల్లోకి అనువాదం :
स्त्री का सतीत्व हरण करना।
बदले की भावना वश उसने दुश्मन की बेटी को बिगाड़ा।అర్థం : ಯಾವುದಾದರು ವಸ್ತ್ತು ಮೊದಲಾದವುಗಳನ್ನು ನಾಶ ಮಾಡುವ ಕ್ರಿಯೆ
ఉదాహరణ :
ಪರಮೇಶ್ವರನ್ನು ಶತ್ರುಗಳನ್ನು ನಾಶ ಮಾಡಲು ಜನ್ಮವೆತ್ತುತ್ತಾನೆ.
పర్యాయపదాలు : ನಾಶ, ನಾಶ ಮಾಡುವಿಕೆ, ನಾಶ ಮಾಡುವುದು, ನಾಶ-ಮಾಡುವಿಕೆ, ನಾಶ-ಮಾಡುವುದು, ನೆಲಸಮ ಮಾಡಿಸು, ನೆಲಸಮ ಮಾಡು, ನೆಲಸಮ ಮಾಡುವಿಕೆ, ನೆಲಸಮ-ಮಾಡಿಸು, ನೆಲಸಮ-ಮಾಡು, ನೆಲಸಮ-ಮಾಡುವಿಕೆ, ಮರ್ದನ, ಮರ್ದನ ಮಾಡು, ಮರ್ದನ ಮಾಡುವಿಕೆ, ಮರ್ದನ ಮಾಡುವುದು, ಮರ್ದನ-ಮಾಡು, ಮರ್ದನ-ಮಾಡುವಿಕೆ, ಮರ್ದನ-ಮಾಡುವುದು, ಹಾಳು ಮಾಡಿಸು, ಹಾಳು ಮಾಡುವಿಕೆ, ಹಾಳು-ಮಾಡಿಸು, ಹಾಳು-ಮಾಡು, ಹಾಳು-ಮಾಡುವಿಕೆ, ಹಾಳು-ಮಾಡುವುದು, ಹಾಳುಮಾಡು, ಹಾಳುಮಾಡುವುದು
ఇతర భాషల్లోకి అనువాదం :
The termination of something by causing so much damage to it that it cannot be repaired or no longer exists.
destruction, devastation