అర్థం : ಯಾವುದೋ ಒಂದು ಪೂರ್ಣವಾಗಿ ಒಡೆದು ಹೋಗಿರುವ ಅಥವಾ ನಷ್ಟವಾಗಿರುವ
ఉదాహరణ :
ಭೂಕಂಪದಿಂದ ನಷ್ಟವಾದ ಹಳ್ಳಿಗಳನ್ನು ಪುನಃ ನಿರ್ಮಿಸಿತ್ತಿದ್ದಾರೆ.
పర్యాయపదాలు : ನಷ್ಟವಾದ, ನಾಶವಾದ, ಹಾನಿಗೊಳಗಾದ
ఇతర భాషల్లోకి అనువాదం :
जो पूरी तरह से टूट-फूट या नष्ट हो गया हो।
भूकंप से नष्ट-भ्रष्ट गाँव को पुनः बसाया जा रहा है।అర్థం : ವ್ಯರ್ಥವಾಗಿ ಖರ್ಚು ಮಾಡುವ
ఉదాహరణ :
ನಾಶವಾದ ಹಣ ಎಂದು ಹಿಂದಿರುಗಿ ಬರುವುದಿಲ್ಲ.
పర్యాయపదాలు : ನಾಶವಾದ, ಮಣ್ಣುಪಾಲಾದ
ఇతర భాషల్లోకి అనువాదం :
Not used to good advantage.
Squandered money cannot be replaced.అర్థం : ಎಲ್ಲವೂ ನಾಶವಾದ ಸ್ಥಿತಿ
ఉదాహరణ :
ಭೀಕರ ನೆರೆಹಾವಳಿಯಿಂದಾಗಿ ಉತ್ತರ ಕರ್ನಾಟಕದ ಜನರು ಎಲ್ಲವನ್ನು ಕಳೆದುಕೊಂಡ ಸ್ಥಿತಿಯಲ್ಲಿ ನಿರ್ಗತಿಕರಂತಾಗಿದ್ದಾರೆ.
పర్యాయపదాలు : ಕಳೆದುಕೊಂಡ, ಕಳೆದುಹೋದ, ನಾಶವಾದ, ವಿನಾವಾದ ಸರ್ವನಾಶಾದ
ఇతర భాషల్లోకి అనువాదం :
जिसका नाश हो गया हो।
भूकंप में उसका सबकुछ नष्ट हो गया।అర్థం : ಯಾವುದನ್ನು ಮತ್ತೆ ಪಡೆಯುವ ಸಾಧ್ಯತೆಗಳಿಲ್ಲವೋ
ఉదాహరణ :
ಹೂಡಿಕೆದಾರನು ಮುಳುಗಿದ ತನ್ನ ಹಣವನ್ನು ವಾಪಸ್ಸು ಪಡೆಯುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾನೆ.
పర్యాయపదాలు : ಮುಳುಗಿದ, ಮುಳುಗಿದಂತ, ಮುಳುಗಿದಂತಹ, ಹಾಳಾದಂತ, ಹಾಳಾದಂತಹ
ఇతర భాషల్లోకి అనువాదం :