అర్థం : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ
ఉదాహరణ :
ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.
పర్యాయపదాలు : ಅಪಜಯ, ಅಪದ್ವಂಸ, ಅಪಾಯ, ಅವಸಾಧನ, ಅವಸಾನತ್ವ, ಕ್ಷತಿ, ನಾಶ, ನಾಶವಾಗು, ಪರಾಭವ, ಬಾಧೆ, ವಿನಾಶ, ಸಂಹಾರ, ಸರ್ವನಾಶ, ಹಾನಿ, ಹಾಳು
ఇతర భాషల్లోకి అనువాదం :
किसी चीज़ के अस्तित्व की समाप्ति।
पर्यावरण की देखभाल न करने से सृष्टि के विनाश की संभावना है।An event (or the result of an event) that completely destroys something.
demolition, destruction, wipeoutఅర్థం : ಯಾವುದಾದರು ವಸ್ತು, ಕೆಲಸ ಇತ್ಯಾದಿ ನಷ್ಟವಾಗುವುದು
ఉదాహరణ :
ಅವನ ವ್ಯಾಪಾರವು ಮುಳುಗಿಹೋಯಿತು.
పర్యాయపదాలు : ಮುಳುಗು
ఇతర భాషల్లోకి అనువాదం :
कोई वस्तु, कार्य आदि का नष्ट हो जाना।
उसका पूरा धंधा डूब गया।Grow worse.
Her condition deteriorated.అర్థం : ಒಡೆದು ಪುಡಿ ಪುಡಿಯಾಗಿ ನಾಷವಾಗುವ ಕ್ರಿಯೆ
ఉదాహరణ :
ತುಂಬಾ ಚೆನ್ನಾಗಿರುವ ಅರಮನೆಯು ಕೆಲವು ಅಚಾತುರ್ಯದಿಂದಾಗಿ ನಾಶವಾಗಿ ಹೋಯಿತು.
పర్యాయపదాలు : ಛಿದ್ರಛಿದ್ರವಾಗು, ನಷ್ಟವಾಗು, ನಾಶವಾಗು
ఇతర భాషల్లోకి అనువాదం :
टूट-फूटकर नष्ट होना।
कभी सबसे अच्छी मानी जाने वाली यह हवेली समय के साथ उजड़ गई।అర్థం : ಛಿನ್ನವಿಚ್ಛಿನ್ನವಾಗು ಅಥವಾ ಹರಿದು ಹಂಚಿ ಹೋಗು
ఉదాహరణ :
ಬಿರುಗಾಳಿಗೆ ಸಿಕ್ಕಿ ರಾಮನ ಗುಡಿಸಲು ಹಾಳಾಯಿತು.
పర్యాయపదాలు : ಚಿಂದಿಚಿಂದಿಯಾಗು, ನಷ್ಟವಾಗು, ನಾಶವಾಗು, ಹರಿದು ಹಂಚಿ ಹೋಗು
ఇతర భాషల్లోకి అనువాదం :
అర్థం : ಹಳಸಿದ ಆಹಾರ
ఉదాహరణ :
ಈ ಅಡುಗೆ ಹಳಸಿದೆ.
పర్యాయపదాలు : ಕೆಟ್ಟುಹೋಗು, ಕೆಡು, ಹಳಸು
ఇతర భాషల్లోకి అనువాదం :