అర్థం : ಹಾಲು ಕರೆಯುವ ಪ್ರಕ್ರಿಯೆ
ఉదాహరణ :
ಎಮ್ಮೆಯಿಂದ ಹಾಲು ಕರೆದಾಗಿದೆ.
పర్యాయపదాలు : ಹಾಲು ಹಿಂಡು
ఇతర భాషల్లోకి అనువాదం :
అర్థం : ಹಸು, ಎಮ್ಮೆ ಮೊದಲಾದವುಗಳ ಕೆಚ್ಚಲಿನಿಂದ ಹಾಲನ್ನು ಕರೆಯುವ ಕ್ರಿಯೆ
ఉదాహరణ :
ಚಿಕ್ಕಮ್ಮ ಪ್ರತಿ ದಿನ ಬೆಳಗ್ಗೆ-ಸಂಜೆ ಹಸುವಿನ ಹಾಲನ್ನು ಹಿಂಡುತ್ತಾಳೆ.
పర్యాయపదాలు : ಹಾಲು ಕರೆಯಿಸು, ಹಾಲು ಹಿಂಡಿಸು, ಹಾಲು ಹಿಂಡು
ఇతర భాషల్లోకి అనువాదం :