పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹಾರು అనే పదం యొక్క అర్థం.

ಹಾರು   ಕ್ರಿಯಾಪದ

అర్థం : ಆಕಾಶ ಮಾರ್ಗದಿಂದ ಅಥವಾ ಗಾಳಿಯಲ್ಲಿ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದು

ఉదాహరణ : ವಿಮಾನವು ಸಮುದ್ರದ ಮೇಲೆ ಹಾರುತ್ತಿದ್ದೆ.


ఇతర భాషల్లోకి అనువాదం :

आकाश मार्ग से या हवा में होकर एक स्थान से दूसरे स्थान पर जाना।

हवाई जहाज़ समुद्र के ऊपर से उड़ रहा था।
उड़ना

అర్థం : ಪದೇ-ಪದೇ ಹಿಂದೆ-ಮುಂದೆ ಮೇಲೆ-ಕೆಳಗೆ ಅಥವಾ ಅಲ್ಲಿ-ಇಲ್ಲಿಯಾಗು

ఉదాహరణ : ಹಸಿರಾದ ಪೈರು ಗಾಳಿಗೆ ತೂಗಾಡುತ್ತಿದೆ.

పర్యాయపదాలు : ಓಲಾಡು, ತೂಗಾಡು


ఇతర భాషల్లోకి అనువాదం :

बार-बार आगे-पीछे, ऊपर-नीचे या इधर-उधर होना।

हरी-भरी फसलें हवा में लहरा रही हैं।
झूँमना, झूमना, झोंका खाना, लहकना, लहरना, लहराना, लहरें खाना

To extend, wave or float outward, as if in the wind.

Their manes streamed like stiff black pennants in the wind.
stream

అర్థం : ಗಾಳಿಯಲ್ಲಿ ಮೇಲೆ ಹಾರಾಡು ಅಥವಾ ಹಾರುವ ಕ್ರಿಯೆ

ఉదాహరణ : ಆಕಾಶದಲ್ಲಿ ಬಣ್ಣ-ಬಣ್ಣದ ಪಟಗಳು ಹಾರಾಡುತ್ತಿವೆ.

పర్యాయపదాలు : ಹಾರಡು


ఇతర భాషల్లోకి అనువాదం :

हवा में ऊपर उठना या फैलना।

आकाश में रंग-बिरंगी पतंग उड़ रही हैं।
उड़ना

అర్థం : ಗಾಳಿಯಲ್ಲಿ ಆಕಡೆ-ಈಕಡೆ ಹೋಗುವುದು

ఉదాహరణ : ಬಿರುಗಾಳಿ ಬಂದಿದ್ದರಿಂದ ರಾಶಿಯಲ್ಲರುವ ಹೊಟ್ಟು ಹಾರಿಹೋಯಿತು.

పర్యాయపదాలు : ಹಾರಾಡು


ఇతర భాషల్లోకి అనువాదం :

हवा से इधर-उधर हो जाना।

आँधी आने से खलिहान में रखा भूसा उड़ गया।
उड़ना

Be dispersed or disseminated.

Rumors and accusations are flying.
fly

అర్థం : ಯಾವುದೋ ಒಂದನ್ನು ಗಾಳಿಯಲ್ಲಿ ಹಾರಾಡುವಂತೆ ಮಾಡುವ ಪ್ರಕ್ರಿಯೆ

ఉదాహరణ : ಮುಖ್ಯ ಮಂತ್ರಿಗಳು ಭಾರತದ ಧ್ವಜವನ್ನು ಹಾರಾಡಿಸುತ್ತಿದ್ದಾರೆ.


ఇతర భాషల్లోకి అనువాదం :

हवा में लहरने में प्रवृत्त करना या ऐसा करना कि हवा में लहरे।

प्रधानाचार्य झंडा लहरा रहे हैं।
फरफराना, फहराना, लहराना

Raise.

Hoist the flags.
Hoist a sail.
hoist, run up

అర్థం : ವ್ಯಕ್ತಿ ಆಥವಾ ಪ್ರಾಣಿಯು ನೆಲದಿಂದ ಮೇಲಕ್ಕೆ ಮೇಲಿನಿಂದ ಕೆಳಕ್ಕೆ ಏರು ಇಳಿವಿನ ಕ್ರಿಯೆ ಅಥವಾ ಸಂತೋಷದ ಉಲ್ಲಾಸದ ಭಾವದಲ್ಲಿ ದೇಹದ ಏರು ಇಳಿವಿನ ಕ್ರಿಯೆ

ఉదాహరణ : ಜಿಂಕೆಯು ಜಿಗಿದು ಹಾರಿತು.

పర్యాయపదాలు : ಕುಣಿ, ಕುಪ್ಪಳಿಸು, ಜಿಗಿ, ನೆಗೆ


ఇతర భాషల్లోకి అనువాదం :

किसी सतह पर से वेगपूर्वक उछलकर शरीर को किसी ओर गिराना।

बच्चे रेत पर कूद रहे हैं।
कूदना

Move forward by leaps and bounds.

The horse bounded across the meadow.
The child leapt across the puddle.
Can you jump over the fence?.
bound, jump, leap, spring

అర్థం : ಓಡಿ ಹೋಗಿ ಎಲ್ಲೋ ಒಂದು ಕಡೆ ತಲುಪುವ ಪ್ರಕ್ರಿಯೆ

ఉదాహరణ : ಕಳ್ಳನ್ನು ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಧುಮುಕಿದ.

పర్యాయపదాలు : ಧುಮುಕು, ನೆಗೆ


ఇతర భాషల్లోకి అనువాదం :

Move forward by leaps and bounds.

The horse bounded across the meadow.
The child leapt across the puddle.
Can you jump over the fence?.
bound, jump, leap, spring

అర్థం : ಜಿಗಿ-ಜಿಗಿದು ನಡೆಯುವುದು

ఉదాహరణ : ಅಂಗಳದಲ್ಲಿ ಕರು ಜಿಗಿಯುತ್ತಿದೆ.

పర్యాయపదాలు : ಕುಣಿ, ಜಿಗಿ


ఇతర భాషల్లోకి అనువాదం :

कूद-कूदकर चलना।

आँगन में गौरैया फुदक रही है।
कुदकना, कुदकना-फुदकना, फुदकना

Jump lightly.

hop, hop-skip, skip

ಹಾರು   ನಾಮಪದ

అర్థం : ದಾಟುವ ಅಥವಾ ಹಾರುವ ಕ್ರಿಯೆ ಅಥವಾ ಭಾವ

ఉదాహరణ : ಕಾರಾಗೃಹದ ಗೋಡೆ ಎತ್ತರವಾಗಿದ್ದರೂ ಸಹಾ ಕೈದಿಗಳು ಹಾರಿಹೋಗುವುದನ್ನು ನಿಲ್ಲಿಸಲಾಗುತ್ತಿಲ್ಲ.

పర్యాయపదాలు : ದಾಟಿಹೋಗು, ದಾಟು, ದಾಟುವಿಕೆ, ಲಂಘನ, ಹಾರಿಹೋಗು, ಹಾರುವಿಕೆ


ఇతర భాషల్లోకి అనువాదం :

लांघने की क्रिया या भाव।

कैदखाने की ऊँची दीवारें भी कैदियों के लंघन को रोक नहीं पाती हैं।
लंघन, लङ्घन

అర్థం : ಗಾಳಿಯಲ್ಲಿ ಹಾರುವಂತೆ ಪ್ರವೃತ್ತಿ ಅಥವಾ ಕ್ರಿಯೆ ಅಥವಾ ಗಾಳಿಯಲ್ಲಿ ಹಾರಾಡುವ ಹಾಗೆ ಮಾಡುವುದು

ఉదాహరణ : ಧ್ವಜವನ್ನು ಹಾರಿಸಿದ ಮೇಲೆ ಪ್ರಧಾನಮಂತ್ರಿಯವರು ಅದಕ್ಕೆ ವಂದನೆಯನ್ನು ಸಲ್ಲಿಸಿದರು.

పర్యాయపదాలు : ಹಾರಿಸು


ఇతర భాషల్లోకి అనువాదం :

हवा में लहरने में प्रवृत्त करने की क्रिया या ऐसा करने की क्रिया कि हवा में लहरे।

तिरंगा फहराने के बाद प्रधानमंत्री ने देश को संबोधित किया।
फहराना, फहराव, लहराना

Something that people do or cause to happen.

act, deed, human action, human activity