సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ದಾಟುವ ಅಥವಾ ಹಾರುವ ಕ್ರಿಯೆ ಅಥವಾ ಭಾವ
ఉదాహరణ : ಕಾರಾಗೃಹದ ಗೋಡೆ ಎತ್ತರವಾಗಿದ್ದರೂ ಸಹಾ ಕೈದಿಗಳು ಹಾರಿಹೋಗುವುದನ್ನು ನಿಲ್ಲಿಸಲಾಗುತ್ತಿಲ್ಲ.
పర్యాయపదాలు : ದಾಟಿಹೋಗು, ದಾಟು, ದಾಟುವಿಕೆ, ಲಂಘನ, ಹಾರು, ಹಾರುವಿಕೆ
ఇతర భాషల్లోకి అనువాదం :हिन्दी
लांघने की क्रिया या भाव।
అర్థం : ಈ ಕಡೆಯಿಂದ ಆ ಕಡೆಗೆ ಓಡಾಡುವ ಕ್ರಿಯೆ
ఉదాహరణ : ಕೈದಿಯು ಜೈಲಿನ ಗೋಡನ್ನು ಹಾರಿಹೋದನು.
పర్యాయపదాలు : ದಾಟು
ఇతర భాషల్లోకి అనువాదం :हिन्दी English
इस पार से उस पार जाना।
Walk with long steps.
అర్థం : ಜಿಗಿದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗು
ఉదాహరణ : ನಾವೆಲ್ಲರೂ ಪಾಠಶಾಲೆಗೆ ಹೋಗುವುದಕ್ಕಾಗಿ ಒಂದು ಕಾಲಿವೆಯನ್ನು ದಾಟಿ ಹೋಗಬೇಕು.
పర్యాయపదాలు : ದಾಟಿಹೋಗು, ದಾಟು
उछलकर इस पार से उस पार जाना।
Cover or traverse by taking long steps.
ఆప్ స్థాపించండి