పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹಾರ అనే పదం యొక్క అర్థం.

ಹಾರ   ನಾಮಪದ

అర్థం : ಒಂದು ತರಹದ ಮಾಲೆಹಾರಗಳನ್ನು ಕುತ್ತಿಗೆಗೆ ಹಾಕಲು ಬಳಸುವರು

ఉదాహరణ : ಅಮ್ಮ ತನ್ನ ಮಗಳಿಗಾಗಿ ಮುತ್ತಿನ ಹಾರವೊಂದನ್ನು ಖರೀದಿಸಿದಳು.

పర్యాయపదాలు : ಮಾಲೆ, ಸರ


ఇతర భాషల్లోకి అనువాదం :

एक तरह की माला जो गले में पहनी जाती है।

माँ ने अपनी बेटी के लिए मोतियों की लड़ी खरीदी।
लड़, लड़ी, लर

A necklace made by stringing objects together.

A string of beads.
A strand of pearls.
chain, strand, string

అర్థం : ಹೂವಿನಿಂದ ಕಟ್ಟಿದ ಮಾಲೆ ಅಥವಾ ದಾರದಿಂದ ಪೂಣೀಸಿರುವ ಹೂ

ఉదాహరణ : ವರನು ವಧುವಿನ ಕುತಿಗೆಗೆ ಹೂ ಮಾಲೆ ಹಾಕಿ ಆನಂದಿಸಿದರು

పర్యాయపదాలు : ಪುಷ್ಪಮಾಲೆ, ಮಾಲೆ, ಹೂಮಾಲೆ


ఇతర భాషల్లోకి అనువాదం :

वह माला जो पुष्पों की बनी हुई हो या जिसमें पुष्प गुँथे हों।

वर वधू के गले में पुष्पहार डालकर आनंदित हो उठा।
पुष्प माला, पुष्पदाम, पुष्पमाल, पुष्पमाला, पुष्पहार, फूलमाला, फूलहार

Flower arrangement consisting of a circular band of foliage or flowers for ornamental purposes.

chaplet, coronal, garland, lei, wreath

అర్థం : ಮಣಿ, ಹೂವು ಮುಂತಾದವುಗಳನ್ನು ಗೋಲಾಕಾರವಾಗಿ ಪೋಣಿಸಿ ಮಾಡಿರುವಂತಹ ಯಾವುದೇ ವಸ್ತುವನ್ನು ಕತ್ತಿಗೆಗೆ ಧರಿಸುವರು

ఉదాహరణ : ಅವಳ ಕುತ್ತಿಗೆಯಲ್ಲಿ ಮುತ್ತಿನ ಹಾರ ಶೋಭಾಯಮಾನವಾಗಿ ಕಾಣುತ್ತಿತ್ತು

పర్యాయపదాలు : ಮಾಲೆ


ఇతర భాషల్లోకి అనువాదం :

मनका, फूल आदि को सूत आदि में गोलाकार पिरोकर बनाई हुई कोई वस्तु जो गले में पहनी जाती है।

उसके गले में मोतियों की माला सुशोभित हो रही थी।
अवतंस, अवतन्स, माल, माला, मालिका, माल्यक, हार

Jewelry consisting of a cord or chain (often bearing gems) worn about the neck as an ornament (especially by women).

necklace