అర్థం : ಆರ್ಥಿಕವಾಗಿ ಹಾನಿಯಾಗುವ ಪ್ರಕ್ರಿಯೆ
ఉదాహరణ :
ಇಂದು ನನ್ನ ನೂರೂ ರೂಪಾಯಿ ಕಳೆದು ಹೋಯಿತು.
పర్యాయపదాలు : ಕಳವಾಗು, ಕಳೆದು ಹೋಗು
అర్థం : ಹಾನಿ ಅಥವಾ ನಷ್ಟವಾಗುವ ಪ್ರಕ್ರಿಯೆ
ఉదాహరణ :
ರೈಲಿನ ಕೆಲಸಗಾರರು ಮುಷ್ಕರ ಮಾಡಿದರಿಂದ ರೈಲ್ವೆ ಸಂಸ್ಥೆಗೆ ಕೋಟಿಯಾಂತರ ರೂಪಾಯಿಗಳು ನಷ್ಟವಾಯಿತು.
పర్యాయపదాలు : ನಷ್ಟವಾಗು, ನುಕ್ಸಾನಾಗು
ఇతర భాషల్లోకి అనువాదం :