పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹಾದಿ ತಪ್ಪು అనే పదం యొక్క అర్థం.

ಹಾದಿ ತಪ್ಪು   ಕ್ರಿಯಾಪದ

అర్థం : ರಸ್ತೆಯನ್ನು ಮರೆತು ಹೋಗಿ ಅಲ್ಲಿ ಇಲ್ಲಿ ಅಲೆಯುವ ಪ್ರಕ್ರಿಯೆ

ఉదాహరణ : ಹೊಸ ನಗರದಲ್ಲಿ ಅವನು ದಾರಿ ತಪ್ಪಿದ ಮತ್ತು ಠಾಣೆಗೆ ತಲುಪಿದ.

పర్యాయపదాలు : ದಾರಿ ತಪ್ಪು


ఇతర భాషల్లోకి అనువాదం :

रास्ता भूलकर इधर-उधर चले जाना।

नए शहर में वह भटक गया और स्टेशन पहुँच गया।
भटकना, भुलाना, रास्ता भूलना

Wander from a direct course or at random.

The child strayed from the path and her parents lost sight of her.
Don't drift from the set course.
drift, err, stray

అర్థం : ಭ್ರಷ್ಟನಾಗುವುದು ಅಥವಾ ಕೆಟ್ಟವರಾಗುವುದು

ఉదాహరణ : ಪಾಶ್ಚ್ಯತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಭಾರತದ ಯುವಪೀಳಿಗೆ ದಾರಿತಪ್ಪುತ್ತಿದೆ.

పర్యాయపదాలు : ಗತಿ ತಪ್ಪು, ಗತಿ ಭ್ರಷ್ಟಗೊಳ್ಳು, ಗತಿ ಭ್ರಷ್ಟವಾಗು, ಗತಿ-ತಪ್ಪು, ಗತಿ-ಭ್ರಷ್ಟಗೊಳ್ಳು, ಗತಿ-ಭ್ರಷ್ಟವಾಗು, ಗತಿತಪ್ಪು, ಗತಿಭ್ರಷ್ಟಗೊಳ್ಳು, ಗತಿಭ್ರಷ್ಟವಾಗು, ದಾರಿ ತಪ್ಪು, ದಾರಿ-ತಪ್ಪು, ದಾರಿತಪ್ಪು, ಪಥ ಭ್ರಷ್ಟಗೊಳ್ಳು, ಪಥ ಭ್ರಷ್ಟವಾಗು, ಪಥ-ಭ್ರಷ್ಟಗೊಳ್ಳು, ಪಥ-ಭ್ರಷ್ಟವಾಗು, ಪಥಭ್ರಷ್ಟಗೊಳ್ಳು, ಪಥಭ್ರಷ್ಟವಾಗು, ಮಾರ್ಗ ಭ್ರಷ್ಟಗೊಳ್ಳು, ಮಾರ್ಗ ಭ್ರಷ್ಟವಾಗು, ಮಾರ್ಗ-ಭ್ರಷ್ಟಗೊಳ್ಳು, ಮಾರ್ಗ-ಭ್ರಷ್ಟವಾಗು, ಮಾರ್ಗಭ್ರಷ್ಟಗೊಳ್ಳು, ಮಾರ್ಗಭ್ರಷ್ಟವಾಗು, ಹಾದಿ-ತಪ್ಪು, ಹಾದಿತಪ್ಪು


ఇతర భాషల్లోకి అనువాదం :

मार्ग भ्रष्ट होना।

पाश्चात्य सभ्यता के कारण भी भारतीय युवा बहक रहे हैं।
बहकना

అర్థం : ತಪ್ಪು ಹಾದಿಯಲ್ಲಿ ನಡೆಯುವ ಪ್ರಕ್ರಿಯೆ

ఉదాహరణ : ಅವನು ನಗರಕ್ಕೆ ಬಂದು ದಾರಿ ತಪ್ಪಿದ ಮತ್ತು ಕಳ್ಳತನ ಮಾಡುತ್ತಿದ್ದ.

పర్యాయపదాలు : ದಾರಿ ತಪ್ಪು


ఇతర భాషల్లోకి అనువాదం :

गलत रास्ते पर चलना।

वह शहर में आकर भटक गया और चोरी करने लगा।
भटकना, रास्ता भूलना

Be at variance with. Be out of line with.

depart, deviate, diverge, vary