పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹಾಡು అనే పదం యొక్క అర్థం.

ಹಾಡು   ನಾಮಪದ

అర్థం : ಆನಂದದಾಯಕವಾದ ಧ್ವನಿ

ఉదాహరణ : ಎಸ್.ಪಿ. ಬಾಲಸುಬ್ರಮಣ್ಯಂ ಅವರ ಸಂಗೀತದ ಮಧುರವಾದ ಧ್ವನಿ ಹೃದಯ ಮುಟ್ಟುತ್ತದೆ.

పర్యాయపదాలు : ಗಾಯನ, ಸಂಗೀತ, ಹಾಡುವಿಕೆ


ఇతర భాషల్లోకి అనువాదం :

आनन्ददायक ध्वनि।

हिमालय की वादियों में वायु का संगीत हृदय को छू जाता है।
संगीत

Any agreeable (pleasing and harmonious) sounds.

He fell asleep to the music of the wind chimes.
euphony, music

అర్థం : ಲಯ, ತಾಳ, ಸ್ವರ ಮೊದಲಾದವುಗಳ ನಿಯಮದ ಅನುಸಾರವಾಗಿ ಪದ್ಯ ಅಥವಾ ವಾದ್ಯದ ಆಕರ್ಷಣೆ ಮತ್ತು ಮನೋರಂಜನೆಯ ರೂಪದಲ್ಲಿ ಆಗುವಂತಹ ಉಚ್ಚಾರಣೆ ಅಥವಾ ಧ್ವನಿ

ఉదాహరణ : ಸಂಗೀತವನ್ನು ಕೇಳುವುದರಿಂದ ಹೃದಯಕ್ಕೆ ಶಾಂತಿ ಸಿಗುತ್ತದೆ

పర్యాయపదాలు : ಕೂಡಿ ಹಾಡಿದ, ಗಾಯನ, ವಾದ್ಯ ಸಮೇತವಾಗಿ ಹಾಡಿದ ಹಾಡು, ಸಂಗೀತ, ಹಾಡುವಿಕೆ


ఇతర భాషల్లోకి అనువాదం :

लय,ताल,स्वर आदि के नियमों के अनुसार किसी पद्य या वाद्य का आकर्षक और मनोरंजक रूप से होने वाला उच्चारण या ध्वनि।

संगीत सुनने से हृदय को शांति मिलती है।
म्यूज़िक, म्यूजिक, संगीत

An artistic form of auditory communication incorporating instrumental or vocal tones in a structured and continuous manner.

music

అర్థం : ಆ ಗೀತೆಯಲ್ಲಿ ಈಶ್ವರ ಅಥವಾ ದೇವರುಗಳ ಗುಣ ಅಥವಾ ಸತ್ತಕರ್ಮಗಳ ಶ್ರಾದ್ಧಾಪೂರ್ವಕವಾದ ವರ್ಣನೆ ಇದೆ

ఉదాహరణ : ಈ ಪುಸ್ತಕದಲ್ಲಿ ತುಂಬಾ ಒಳ್ಳೆಯ ಕೀರ್ತನೆಗಳ ಸಂಗ್ರಹವಿದೆ.

పర్యాయపదాలు : ಕೀರ್ತನೆ, ಜಪ, ಪೂಜೆ, ಭಜನೆ, ಸ್ತ್ರೋತ್ರ


ఇతర భాషల్లోకి అనువాదం :

वह गीत जिसमें ईश्वर या देवता के गुणों या सत्कर्मों का श्रद्धापूर्ण वर्णन हो।

इस पुस्तक में बहुत ही अच्छे भजन संग्रहीत हैं।
भजन

A song of praise (to God or to a saint or to a nation).

anthem, hymn

అర్థం : ಹಾಡಲು ಅನುಕೂಲವಾಗುವಂತಹ ಲಯ ಛಂದಸ್ಸು ಇರುವ ಪದ್ಯ ರೂಪದ ಬರಹ

ఉదాహరణ : ಈ ಮಧುರ ಗಾಯನ ಯಾವ ಗೀತೆಯದು ?

పర్యాయపదాలు : ಗಾನ, ಗೀತೆ, ಪದ


ఇతర భాషల్లోకి అనువాదం :

वह वाक्य, छंद या पद जो गाया जाता है।

किसने मधुर आवाज़ में यह गीत छेड़ा?
यह गीतों की पुस्तक है।
गान, गाना, गीत, तराना, नगमा, नग़मा, नग़्म, नग़्मा, नग्म, नग्मा

A short musical composition with words.

A successful musical must have at least three good songs.
song, vocal

అర్థం : ಒಂದು ಪ್ರಕಾರದ ಹಳ್ಳಿಗಾಡಿನ ಗೀತೆಸಂಗೀತ

ఉదాహరణ : ಬಾಲೇಶ್ವರ ಯಾದವರು ಸುಶ್ರಾವ್ಯವಾಗಿ ಹಾಡುಗಳನ್ನು ಹಾಡುತ್ತಿದ್ದರು.

పర్యాయపదాలు : ಗೀತೆ, ಸಂಗೀತ


ఇతర భాషల్లోకి అనువాదం :

एक प्रकार का देहाती गीत।

बालेश्वर यादव बिरहा के प्रसिद्ध गायक हैं।
बिरहा, विरहा

ಹಾಡು   ಕ್ರಿಯಾಪದ

అర్థం : ಕವಿತೆ, ಗಜಲ್ ಮುಂತಾದವುಗಳನ್ನು ಹಾಡುವ ಪ್ರಕ್ರಿಯೆ

ఉదాహరణ : ಶ್ಯಾಮ್ ರಾಗವಾಗಿ ಕವಿತೆಯನ್ನು ಹಾಡುತ್ತಿದ್ದಾನೆ.

పర్యాయపదాలు : ಪಾಡು, ಹೇಳು

అర్థం : ರಾಗ, ತಾಳ ಮತ್ತು ಲಯಗಳ ಜೊತೆಗೂಡಿ ಬಾಯಿಯಿಂದ ಬರುವ ಶಾಬ್ದಿಕ ಸಂವಹನದ ಪ್ರಕ್ರಿಯೆ

ఉదాహరణ : ಆಕೆ ಮಧುರ ಸ್ವರದಲ್ಲಿ ಹಾಡಿದಳು.

పర్యాయపదాలు : ಗಾನ ಮಾಡು, ಗಾನ-ಮಾಡು, ಗಾನಮಾಡು, ಗಾಯನ ಮಾಡು, ಗಾಯನ-ಮಾಡು, ಗಾಯನಮಾಡು, ಪದ ಹಾಡು, ಪದ ಹೇಳು, ಪದ-ಹಾಡು, ಪದ-ಹೇಳು, ಪದಹಾಡು, ಪದಹೇಳು, ಹಾಡು ಹೇಳು, ಹಾಡು-ಹೇಳು, ಹಾಡುಹೇಳು


ఇతర భాషల్లోకి అనువాదం :

ताल और स्वर के नियम के अनुसार या आलाप के साथ ध्वनि निकालना।

वह मीठे स्वर में गा रही है।
गाना

Produce tones with the voice.

She was singing while she was cooking.
My brother sings very well.
sing

అర్థం : ಶುದ್ಧವಾದ ಸ್ವರದಲ್ಲಿ ಹಾಡು ಹೇಳುವುದು

ఉదాహరణ : ಅವನು ಪ್ರತಿದಿನ ಪ್ರಾತಃಕಾಲದಲ್ಲಿ ಅರ್ಥ ಗಂಟೆ ಗಾಯನ ಮಾಡುತ್ತಾನೆ.

పర్యాయపదాలు : ಗಾಯನ ಮಾಡು


ఇతర భాషల్లోకి అనువాదం :

विशुद्ध स्वर से गान करना।

वह प्रतिदिन प्रातःकाल आधे घंटे अलापता है।
अलाप करना, अलापना, आलापना, तान लगाना

అర్థం : ಮಧುರವಾಗಿ ಹಾಡುವ ಪ್ರಕ್ರಿಯೆ

ఉదాహరణ : ಹೂ ತೋಟದಲ್ಲಿ ಕೋಗಿಲೆ ಮಧುರವಾಗಿ ಹಾಡುತ್ತಿದೆ.


ఇతర భాషల్లోకి అనువాదం :

मधुर ध्वनि करना।

बाग में कोयल गा रही है।
गाना

Produce tones with the voice.

She was singing while she was cooking.
My brother sings very well.
sing