పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹಾಗೆ అనే పదం యొక్క అర్థం.

ಹಾಗೆ   ಕ್ರಿಯಾವಿಶೇಷಣ

అర్థం : ಯಾವುದೇ ಒಂದು ಮಾತಿನಂತೆ ಅಥವಾ ನಿಯಮದಂತೆ ಚಾಚು ತಪ್ಪದೆ ನಡೆಯುವುದು ಅಥವಾ ಪಾಲಿಸುವುದು

ఉదాహరణ : ನನ್ನ ಮಾತಿಗೆ ಅನುಸಾರವಾಗಿ ಈ ಕೆಲಸ ನಡೆಯಲಿಲ್ಲ.

పర్యాయపదాలు : ಅನುಗುಣವಾಗಿ, ಅನುಸಾರವಾಗಿ, ತಕ್ಕಂತೆ


ఇతర భాషల్లోకి అనువాదం :

के मत से या की दृष्टि से।

वह मेरे अनुसार काम करना नहीं चाहता।
अनुकूल, अनुसार, अप्रतीष, माफिक, माफिक़, मुआफ़िक़, मुआफिक, मुताबिक, मुताबिक़, मुताबिक़, हिसाब

In accordance with.

She acted accordingly.
accordingly

అర్థం : ಯಾವುದೋ ಒಂದರ ಹೋಲಿಕೆಯ ಪ್ರಕಾರವಾಗಿ

ఉదాహరణ : ಅವನು ಹೀಗೆ ಪ್ರತಿದಿನ ಮನಸಿಟ್ಟು ಕೆಲಸ ಮಾಡುತ್ತಾನೆ.

పర్యాయపదాలు : ಅದೇ ತರಹ, ಅದೇ ಪ್ರಕಾರ, ಅದೇ ಪ್ರಕಾರದಲ್ಲಿ, ಅದೇ ಬಗೆಯಲ್ಲಿ, ಅದೇ ರೀತಿ, ಅದೇ ರೀತಿಯಲ್ಲಿ, ಇದೇ ತರಹ, ಇದೇ ಪ್ರಕಾರ, ಇದೇ ಪ್ರಕಾರದಲ್ಲಿ, ಇದೇ ಬಗೆಯಲ್ಲಿ, ಇದೇ ರೀತಿ, ಇದೇ ರೀತಿಯಲ್ಲಿ, ಹಾಗೆನೇ, ಹಾಗೆಯೇ, ಹೀಗೆ, ಹೀಗೆನೇ, ಹೀಗೆಯೇ


ఇతర భాషల్లోకి అనువాదం :

इसी प्रकार से।

इसी तरह वह प्रतिदिन लगन से काम करता है।
इत्थंमेव, इसी तरह, इसी प्रकार

In like or similar manner.

He was similarly affected.
Some people have little power to do good, and have likewise little strength to resist evil.
likewise, similarly

అర్థం : ಯಾವುದಾದರೊಂದು ನಿಯಮ, ಘಟನೆ, ವಸ್ತುವಿನ ತರಹವೇ ಇಲ್ಲವೇ ಅದಕ್ಕನುಗುಣವಾಗಿಯೇ ಇನ್ನೊಂದು ನಿಯಮ, ಘಟನೆ, ವಸ್ತುವಿನ ಸಂಬಂಧ ಸೂಚಿಸುವ ಕ್ರಿಯಾವಿಶೇಷಣ

ఉదాహరణ : ನನ್ನ ಹೊಸ ಮನೆ ನಿಮ್ಮ ಮನೆಯ ಹಾಗೆನೇ ಇದೆ.

పర్యాయపదాలు : ಅದೇ ತರಹ, ಇದೇ ತರಹ, ತದ್ವತ್, ಹಾಗೆನೇ, ಹಾಗೆಯೇ


ఇతర భాషల్లోకి అనువాదం :

उस प्रकार।

यह घर ठीक वैसे बनना चाहिए जैसे मैं चाहता हूँ।
इव, उस तरह, उसी तरह, वैसा, वैसे

In the way indicated.

Hold the brush so.
Set up the pieces thus.
so, thus, thusly

అర్థం : ಯಾವುದೋ ಒಂದರ ಹೋಲಿಕೆಯ ಪ್ರಕಾರವಾಗಿ

ఉదాహరణ : ಎಲ್ಲಾ ದೊಡ್ಡ ಆದರ್ಶಗಳನ್ನು ಹೇಳುತ್ತಾರೇ ಹೊರತು ಹಾಗೆ ನಡೆದುಕೊಳ್ಳುವುದಿಲ್ಲ.

పర్యాయపదాలు : ಅದರಂತೆ, ಅದೇ ತರಹ, ಅದೇ ಪ್ರಕಾರ, ಅದೇ ಪ್ರಕಾರದಲ್ಲಿ, ಅದೇ ಬಗೆಯಲ್ಲಿ, ಅದೇ ರೀತಿ, ಅದೇ ರೀತಿಯಲ್ಲಿ, ಹಾಗೆನೇ, ಹಾಗೆಯೇ


ఇతర భాషల్లోకి అనువాదం :

उसी के अनुसार।

उच्च आदर्शों की बात सभी करते हैं पर तदनुसार आचरण कितने लोग करते हैं।
अनुसारतः, तदनुकूल, तदनुरूप, तदनुसार

In accordance with.

She acted accordingly.
accordingly