అర్థం : ಹಸ್ತ ಲೇಖನವನ್ನು ನೋಡಿ ಭವಿಷ್ಯವನ್ನು ಹೇಳುವವನು
ఉదాహరణ :
ಹಸ್ತರೇಖಾತಜ್ಞನು ಕಾಗದ ಪ್ರತಗಳ ಮೇಲೆ ಬರೆದಿರುವ ಹಸ್ತಾಕ್ಷರಗಳ ಪರೀಕ್ಷೆಯನ್ನು ಮಾಡಿದರು.
పర్యాయపదాలు : ಲಿಪಿ ವಿಜ್ಞಾನಿ, ಲಿಪಿ-ವಿಜ್ಞಾನಿ, ಲಿಪಿವಿಜ್ಞಾನಿ, ಹಸ್ತರೇಖಾ ತಜ್ಞ, ಹಸ್ತರೇಖಾ-ತಜ್ಞ, ಹಸ್ತರೇಖಾ-ತತ್ವಜ್ಞ, ಹಸ್ತರೇಖಾತಜ್ಞ, ಹಸ್ತರೇಖೆಗಳ ನಿಪುಣ, ಹಸ್ತರೇಖೆಗಳ-ನಿಪುಣ
ఇతర భాషల్లోకి అనువాదం :
हस्तलेखन देखकर यह बतानेवाला कि यह किसी व्यक्ति विशेष का लिखा हुआ है या नहीं।
हस्तलेख विशेषज्ञ ने कागजात पर किए गए हस्ताक्षर की जाँच की।అర్థం : ಬೇರೆಯವರ ಹಸ್ತರೇಖೆಗಳನ್ನು ನೋಡಿ ಅವರ ವ್ಯಕ್ತಿತ್ವದ ಬಗ್ಗೆ ತಿಳುವಳಿಕೆಯನ್ನು ನೀಡುವವ
ఉదాహరణ :
ಹಸ್ತರೇಖಾತಜ್ಞನ ಅನುಸಾರವಾಗಿ ಶ್ಯಾಮನು ತುಂಬಾ ಭಾವುಕನಾದ ವ್ಯಕ್ತಿ.
పర్యాయపదాలు : ಲಿಪಿ ವಿಜ್ಞಾನಿ, ಲಿಪಿ-ವಿಜ್ಞಾನಿ, ಲಿಪಿವಿಜ್ಞಾನಿ, ಹಸ್ತರೇಖಾ ತಜ್ಞ, ಹಸ್ತರೇಖಾ-ತತ್ವಜ್ಞ, ಹಸ್ತರೇಖಾತಜ್ಞ, ಹಸ್ತರೇಖೆಗಳ ನಿಪುಣ, ಹಸ್ತರೇಖೆಗಳ-ನಿಪುಣ
ఇతర భాషల్లోకి అనువాదం :
वह जो किसी का हस्तलेखन देखकर उसके व्यक्तित्व के बारे में जानकारी दे।
हस्तलेख विशेषज्ञ के अनुसार श्याम बहुत ही भावुक है।