అర్థం : ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ
ఉదాహరణ :
ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ.
పర్యాయపదాలు : ಆಸನ, ಕೂಡ್ರುವ ಮಣೆ, ಪೀಠ, ಮಣೆ
ఇతర భాషల్లోకి అనువాదం :
అర్థం : ಮಕ್ಕಳು ಬರೆಯಲು ಬಳಸುವ ಹಿಡಿಯುಳ್ಳ ಸ್ಲೇಟನ್ನು ಮರದಿಂದ ಮಾಡುತ್ತಾರೆ
ఉదాహరణ :
ಅವನು ಸೀಮೆ ಸುಣ್ಣದಿಂದ ಹಲಿಗೆಯ ಮೇಲೆ ಬರೆಯುತ್ತಿದ್ದಾನೆ.
పర్యాయపదాలు : ಕಪ್ಪು ಹಲಿಗೆ, ಸ್ಲೇಟು
ఇతర భాషల్లోకి అనువాదం :