సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಮರದಿಂದ ಮಾಡಿದಂತಹ ಹಲಗೆಯಿಂದ ಅಗಸನು ಬಟ್ಟೆ ಹೊಗೆಯುತ್ತಾನೆ
ఉదాహరణ : ಮಣೆಯನ್ನು ನೀರಿನಲ್ಲಿ ನೆನಸಿ ನೆನಸಿ ಹಾಳಾಗುತ್ತಿದೆ.
పర్యాయపదాలు : ಮಣೆ, ಹಾಸುಗಲ್ಲು
ఇతర భాషల్లోకి అనువాదం :हिन्दी
लकड़ी का वह पटरा जिस पर धोबी कपड़े धोता है।
అర్థం : ಲೋಹ, ಕಲ್ಲು ಅಥವಾ ಮರ ಮುಂತಾದವುಗಳಿಂದ ಮಾಡಿದ ಫಲಕದ ಮೇಲೆ ಬರೆದಿದ್ದು ಅದರ ಮೂಲಕ ಯಾವುದೋ ಒಂದು ಸೂಚನೆಯನ್ನು ನೀಡುವುದು
ఉదాహరణ : ಗುರುಗಳು ಕಪ್ಪು ಹಲಗೆಯ ಮೇಲೆ ಲೆಕ್ಕವನ್ನು ಹೇಳಿಕೊಡುತ್ತಿದ್ದರು
పర్యాయపదాలు : ಫಲಕ, ಬೋರ್ಡು
ఇతర భాషల్లోకి అనువాదం :हिन्दी English
धातु, पत्थर या लकड़ी आदि की बनी हुई वह पटरी जिस पर कुछ लिखा या बनाया जाता है या जिसके माध्यम से कोई सूचना दी जाती है।
A flat piece of material designed for a special purpose.
ఆప్ స్థాపించండి