అర్థం : ವಿಶೇಷವಾಗಿ ಯಾವುದಾದರೊಂದರ ಒಳಗೆ ಸಂಚರಿಸುವ ಅಥವಾ ಹರಡುವ ಕ್ರಿಯೆ
ఉదాహరణ :
ವಾತಾವರಣದಲ್ಲಿ ಪ್ರದೂಷಿತವಾದ ಗಾಳಿಯ ಹಬ್ಬುವಿಕೆಯಿಂದಾಗಿ ಅನೇಕ ರೋಗಗಳ ಕಾಣಿಸಿಕೊಳ್ಳುತ್ತಿವೆ.
పర్యాయపదాలు : ಪ್ರವೇಶ, ಪ್ರವೇಶಿಸುವಿಕೆ, ವ್ಯಾಪಸುವಿಕೆ, ವ್ಯಾಪಿಸು, ಸಂಚರಿಸು, ಸಂಚರಿಸುವಿಕೆ, ಹಬ್ಬು, ಹಬ್ಬುವಿಕೆ, ಹರಡುವಿಕೆ
ఇతర భాషల్లోకి అనువాదం :
అర్థం : ಯಾವುದೋ ಒಂದನ್ನು ವಿಸ್ತಾರವಾಗುವ ಹಾಗೆ ಮಾಡುವ ಪ್ರಕ್ರಿಯೆ
ఉదాహరణ :
ಎಣ್ಣೆಯ ಹನಿಯು ನೀರಿನ ಮೇಲೆ ಹರಡಿಕೊಳ್ಳುತ್ತಿದೆ.
ఇతర భాషల్లోకి అనువాదం :
* में या ऊपर फैलना या व्याप्त होना।
तेल की बूँदें जल के ऊपर फैल रहीं हैं।అర్థం : ಅಸ್ತವ್ಯಸ್ಥವಾಗಿ ಹರಡುವುದು
ఉదాహరణ :
ಕೈಯಿಂದ ಕೆಳಗೆ ಬಿದ್ದ ಪುಸ್ತಕಗಳು ನೆಲದ ಮೇಲೆ ಚದುರಿತು.
పర్యాయపదాలు : ಚದುರು
ఇతర భాషల్లోకి అనువాదం :
इधर-उधर फैल जाना।
पुस्तकें हाथ से छूटते ही जमीन पर छितरा गईं।Strew or distribute over an area.
He spread fertilizer over the lawn.అర్థం : ಉಗ್ರ, ಉತ್ಘಟ ಅಥವಾ ವಿಕಟ ರೂಪವನ್ನು ಧಾರಣೆ ಮಾಡುವಂತಹ ಪ್ರಕ್ರಿಯೆ
ఉదాహరణ :
ಪಟ್ಟಣದಲ್ಲಿ ಇತ್ತೀಚೆಗೆ ಮಲೇರಿಯಾ ಪ್ರಬಲವಾಗಿ ಹರಡುತ್ತಿದೆ.
పర్యాయపదాలు : ಪ್ರಬಲವಾಗು
ఇతర భాషల్లోకి అనువాదం :
उग्र, उत्कट या विकट रूप धारण करना।
शहर में आजकल मलेरिया ने जोर पकड़ा है।అర్థం : ಒಂದು ಸ್ಥಳದ ವಿಸ್ತಾರ ಎಲ್ಲಿಂದ ಎಲ್ಲಿಯವರೆಗೂ ಇದೆ ಎಂದು ಕಾಣುವ ಪ್ರಕ್ರಿಯೆ
ఉదాహరణ :
ಭಾರತವು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ಹರಡಿದೆ.
పర్యాయపదాలు : ವಿಸ್ತಾರವಾಗು, ವಿಸ್ತೃತವಾಗು
ఇతర భాషల్లోకి అనువాదం :
* दूरी, जगह, समय आदि का अंतराल या फासले में फैला होना।
भारत काश्मीर से कन्याकुमारी तक फैला हुआ है।అర్థం : ಯಾವುದಾದರು ವಸ್ತುವಿನ ನಿರ್ಮಾಣಕ್ಕಾಗಿ ಅದರಲ್ಲಿ ಅಳವಡಿಸುವ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವಂತಹ ಅಥವಾ ನಿರ್ಮಾಣವಾಗುವಂತಹ
ఉదాహరణ :
ಸರ್ಕಾರ ಪ್ರತಿಯೊಂದು ಪಟ್ಟಣದಲ್ಲಿ ರೈಲ್ ಲೈನ್ ಗಳನ್ನು ವಿಸ್ತರ ಮಾಡುವ ಯೋಜನೆಯನ್ನು ಹೊಂದಿದೆ.
పర్యాయపదాలు : ಪಸರಿಸು, ಮ ಹರವು, ವಿಸ್ತಾರ ಮಾಡು, ಹಾಸು
ఇతర భాషల్లోకి అనువాదం :
किसी चीज के निर्माण के लिए उसमें लगनेवाली वस्तुओं को क्षैतिज स्थिति में रखना ताकि उसका निर्माण हो सके।
सरकार हर शहर से होकर रेल लाइन बिछा रही है।అర్థం : ಆಕಡೆ-ಈಕಡೆ ದೂರದ ವರೆಗೆ ತಲುಪುವುದು
ఉదాహరణ :
ಜನರಲ್ಲಿ ಭಯ ವ್ಯಾಪಿಸುತ್ತಿದೆ.
పర్యాయపదాలు : ಪಸರಿಸು, ಪ್ರಚಾರವಾಗು, ವ್ಯಾಪಿಸು, ಹಬ್ಬು
ఇతర భాషల్లోకి అనువాదం :
అర్థం : ಒಂದು ವಸ್ತುವಿನ ಮೇಲೆ ಇನ್ನೊಂದು ವಸ್ತು ವ್ಯಾಪಿಸು ಅಥವಾ ಹರಡು
ఉదాహరణ :
ಹಳದಿ ಬಣ್ಣದ ಮೇಲೆ ಕೆಂಪು ಬಣ್ಣ ಹರಡಿದೆ.
పర్యాయపదాలు : ವ್ಯಾಪಿಸು
ఇతర భాషల్లోకి అనువాదం :
అర్థం : ಹರಡಿದ
ఉదాహరణ :
ಒದ್ದೆಯಾದ ಬಟ್ಟೆಯನ್ನು ಅವರು ಬಿಸಿಲಿನಲ್ಲಿ ಹರಡಿದ್ದಾರೆ.
పర్యాయపదాలు : ಚಾಚು
ఇతర భాషల్లోకి అనువాదం :
Spread out or open from a closed or folded state.
Open the map.అర్థం : (ವಿಶೇಷವಾಗಿ ನಕಾರಾತ್ಮಕ) ಸೂಚನೆ, ಮಾತು ಮೊದಲಾದವುಗಳನ್ನು ಹರಡುವ ಪ್ರಕ್ರಿಯೆ
ఉదాహరణ :
ಠಾಕೂರರ ಮಗಳು ಓಡಿ ಹೋದ ವಿಷಯವನ್ನು ಯಾರೋ ಹರಡಿದರು.
పర్యాయపదాలు : ಗಾಳಿಗೆ ತೂರು, ಹಬ್ಬಿಸು
ఇతర భాషల్లోకి అనువాదం :
అర్థం : ನಾಲ್ಕು ಕಡೆಯೂ ಹರಡುವುದು
ఉదాహరణ :
ರೈತ ಹೊಲದಲ್ಲಿ ಬೀಜವನ್ನು ಚಲ್ಲುತ್ತಿದ್ದಾನೆ.
పర్యాయపదాలు : ಚಲ್ಲು
ఇతర భాషల్లోకి అనువాదం :