సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಹತ್ತು ಮತ್ತು ಎರಡನ್ನು ಕೂಡುವುದರಿಂದ ಸಿಗುವ ಸಂಖ್ಯೆ
ఉదాహరణ : ಆರು ಮತ್ತು ಆರನ್ನು ಕೂಡಿದರೆ ಹನ್ನೆರಡು ದೊರೆಯುವುದು.
పర్యాయపదాలు : 12, XII, ದ್ವಾದಶ
అర్థం : ಗಣನೆಯಲ್ಲಿ ಹನ್ನೆರಡರ ಸಮೂಹ
ఉదాహరణ : ನನ್ನಗೆ ಹನ್ನೆರಡು ಬಾಳೆಹಣ್ಣು ಬೇಕು.ಬಾಳೆಹಣ್ಣು ಮಾರುವವನು ನನ್ನನ್ನು ನಿಮಗೆ ಎಷ್ಟು ಡಝನು ಹಣ್ಣು ಬೇಕು ಎಂದು ಕೇಳಿದನು.
పర్యాయపదాలు : ಡಝನು
ఇతర భాషల్లోకి అనువాదం :हिन्दी English
गिनती में बारह का समूह।
The cardinal number that is the sum of eleven and one.
అర్థం : ಹತ್ತು ಮತ್ತು ಎರಡು
ఉదాహరణ : ದೋಣಿಯಲ್ಲಿ ಹನ್ನೆರಡು ಜನ ಸವಾರಿ ಮಾಡುತ್ತಿದ್ದಾರೆ.
పర్యాయపదాలు : 12, XII
ఆప్ స్థాపించండి