అర్థం : ಒಂದೇ ಬಾರಿಗೆ ಒಬ್ಬರಿಗಿಂತ ಹೆಚ್ಚು ಜನರನ್ನು ನಿರ್ದಯದಿಂದ ಕೊಲೆ ಮಾಡುವುದು
ఉదాహరణ :
ಈ ತಿಂಗಳಲ್ಲಿ ಭಯೋತ್ಪಾದಕರು ಯಾವುದೇ ಸಾಮೂಹಿಕ ಕೊಲೆ ಮಾಡಿಲ್ಲ.
పర్యాయపదాలు : ಕಗ್ಗೊಲೆ, ಕೊಲೆ, ಬಹುಜನ ಹತ್ಯೆ, ಸಾಮೂಹಿಕ ಕೊಲೆ, ಸಾಮೂಹಿಕ ಸಂಹಾರ
ఇతర భాషల్లోకి అనువాదం :
एक साथ एक से अधिक लोगों की नृशंस हत्या।
इस महीने आतंकवादियो ने कोई बड़ा हत्याकांड नहीं किया है।The savage and excessive killing of many people.
butchery, carnage, mass murder, massacre, slaughter