పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹತ್ತು అనే పదం యొక్క అర్థం.

ಹತ್ತು   ನಾಮಪದ

అర్థం : ಒಂಭತ್ತಕ್ಕೆ ಒಂದನ್ನು ಸೇರಿಸಿದಾಗ ಸಿಗುವಂತಹ ಸಂಖ್ಯೆ

ఉదాహరణ : ನಾನು ಅಮ್ಮನಿಗೆ ಹತ್ತರ ವರೆಗೂ ಏಣಿಸಲು ಹೇಳಿದೆ.

పర్యాయపదాలు : 10, ದಶ


ఇతర భాషల్లోకి అనువాదం :

नौ और एक के योग से प्राप्त संख्या।

दिव्या को दस तक गिनती आती है।
10, X, दश, दस, १०

The cardinal number that is the sum of nine and one. The base of the decimal system.

10, decade, ten, tenner, x

ಹತ್ತು   ಕ್ರಿಯಾಪದ

అర్థం : ಹತ್ತು ಅಥವಾ ಹತ್ತಿಸುವ ಕೆಲಸವನ್ನು ಬೇರೆಯವರಿಂದ ಮಾಡುವ ಪ್ರಕ್ರಿಯೆ

ఉదాహరణ : ತಂದೆಯವರು ನನ್ನನ್ನು ಉಯ್ಯಾಲೆ ಮೇಲೆ ಹತ್ತಿ ಕೂರಿಸಿದರು.

పర్యాయపదాలు : ಹತ್ತಿಸಿ


ఇతర భాషల్లోకి అనువాదం :

चढ़ने अथवा चढ़ाने का कार्य अन्य से कराना।

पिताजी ने मुझे झूले पर चढ़वाया।
चढ़वाना

అర్థం : ಕೆಳಗಿನಿಂದ ಮೇಲಕ್ಕೆ ಹೋಗುವ ಪ್ರಕ್ರಿಯೆ

ఉదాహరణ : ತಾತ ಇಗಲೂ ಸಹ ಏಣಿಯನ್ನು ಹತ್ತುತ್ತಾರೆ.


ఇతర భాషల్లోకి అనువాదం :

नीचे से ऊपर की ओर जाना।

दादाजी अभी भी फुर्ती से सीढ़ियाँ चढ़ते हैँ।
चढ़ना

అర్థం : ಎಲ್ಲೋ ಒಂದು ಕಡೆ ಹೋಗಲು ಯಾವುದೇ ವಸ್ತು, ಪ್ರಾಣಿ, ಮುಂತಾದವುಗಳ ಮೇಲೆ ಹತ್ತಿ ಕುಳಿತು ಹೋಗುವ ಪ್ರಕ್ರಿಯೆ

ఉదాహరణ : ರಾಮನು ಬಸ್ಸು ಹತ್ತಿದ.


ఇతర భాషల్లోకి అనువాదం :

कहीं जाने के लिए किसी चीज, जानवर, सवारी आदि के ऊपर बैठना या स्थित होना।

रजत बस पर चढ़ा।
अरोहना, आरोहित होना, चढ़ना, बैठना, सवार होना, सवारी करना

Get up on the back of.

Mount a horse.
bestride, climb on, get on, hop on, jump on, mount, mount up

అర్థం : ನದಿಯ ನೀರು ಮೊದಲಾದವುಗಳ ಮಟ್ಟ ಹೆಚ್ಚಾಗುವುದು ಅಥವಾ ಏರುವುದು

ఉదాహరణ : ಮಳೆಗಾಲದಲ್ಲಿ ನದಿಯ ನೀರಿನಲ್ಲಿ ಏರಿಕೆಯನ್ನು ಕಾಣಬಹುದು.

పర్యాయపదాలు : ಉನ್ನತಿಹೊಂದು, ಏರು, ಮೇಲೆಏಳು


ఇతర భాషల్లోకి అనువాదం :

नदी, पानी आदि का तल ऊँचा होना या बढ़ना।

बरसात में नदी नालों का पानी चढ़ जाता है।
उठना, ऊँचा होना, चढ़ना, बढ़ना

ಹತ್ತು   ಗುಣವಾಚಕ

అర్థం : ಸರಿಸುಮಾರು ಹತ್ತು

ఉదాహరణ : ಈ ಗಾಡಿಯಲ್ಲಿ ಹತ್ತು ಜನ ಪ್ರಯಾಣ ಮಾಡುತ್ತಿದ್ದಾರೆ.


ఇతర భాషల్లోకి అనువాదం :

लगभग दस।

इस गाड़ी में दसेक लोग बैठ सकते हैं।
दसेक

అర్థం : ಒಂಬತ್ತು ಮತ್ತು ಒಂದು

ఉదాహరణ : ಅವನು ಹತ್ತು ದಿನ ಹಿಂದ ಬಂದಿದ್ದ.

పర్యాయపదాలు : 10, X