పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹತ್ತಿರದ అనే పదం యొక్క అర్థం.

ಹತ್ತಿರದ   ಗುಣವಾಚಕ

అర్థం : ಯಾವುದೇ ಚಂಚಲವಿಲ್ಲದೆ ಅಥವಾ ತೊಂದರೆಗಳಿಲ್ಲದೆ ಸರಾಗವಾಗಿರುವ

ఉదాహరణ : ಇಲ್ಲಿಂದ ದೆಹಲಿಗೆ ಹೋಗುವುದಕ್ಕೆ ಸರಾಗವಾದ ರಸ್ತೆಯನ್ನು ಹೇಳಿ.

పర్యాయపదాలు : ಸಮೀಪದ, ಸರಾಗವಾದ, ಸರಾಗವಾದಂತ, ಸರಾಗವಾದಂತಹ, ಸಳೀಸಾದ, ಸಳೀಸಾದಂತ, ಸಳೀಸಾದಂತಹ, ಸುಗಮವಾದ, ಸುಗಮವಾದಂತ, ಸುಗಮವಾದಂತಹ


ఇతర భాషల్లోకి అనువాదం :

जो बिना विचलन या रुकावट या बाधा के जारी रहे या सीधा हो या दूसरे की अपेक्षा छोटा और सटीक हो।

यहाँ से दिल्ली जाने का सीधा रास्ता बताइए।
यहाँ से मुम्बई के लिए कई सीधी उड़ानें हैं।
सीधा

అర్థం : ನಿಕಟಕ್ಕೆ ಅಥವಾ ಸಮೀಪಕ್ಕೆ ಬರುವಂತಹ

ఉదాహరణ : ಅವರಲ್ಲಿ ನಿಕಟವಾದ ಆಕರ್ಷಣೆಯಿದೆ.

పర్యాయపదాలు : ನಿಕಟವಾದ, ನಿಕಟವಾದಂತ, ನಿಕಟವಾದಂತಹ, ಸಮೀಪದ, ಸಮೀಪದಂತ, ಸಮೀಪದಂತಹ, ಹತ್ತಿರದಂತ, ಹತ್ತಿರದಂತಹ


ఇతర భాషల్లోకి అనువాదం :

निकट या पास लाने योग्य।

उनमें अभिहरणीय आकर्षण है।
अभिहरणीय

అర్థం : ಸಮೀಪದಲ್ಲಿರುವುದು

ఉదాహరణ : ಇಲ್ಲಿಗೆ ಹತ್ತಿರದ ಬಸ್_ನಿಲ್ದಾಣ ಯಾವುದು?

పర్యాయపదాలు : ನಿಕಟತಮ, ಸಮೀಪದ


ఇతర భాషల్లోకి అనువాదం :

सबसे निकट का।

यहाँ से निकटतम बसअड्डा कौन है।
निकटतम

అర్థం : ಒಂದು ಸ್ಥಳ ಅಥವಾ ಪ್ರದೇಶಕ್ಕೆ ಕಡಿಮೆ ದೂರದಲ್ಲಿರುವುದನ್ನು ಸೂಚಿಸುವುದು

ఉదాహరణ : ನಮ್ಮ ಹಳ್ಳಿಗೆ ಸಮೀಪದ ನಗರ ಮೈಸೂರು.

పర్యాయపదాలు : ನಿಕಟ, ನಿಕಟವಾದ, ನಿಕಟವಾದಂತ, ನಿಕಟವಾದಂತಹ, ಸನ್ನೀಹಿತ, ಸಮೀಪದ, ಸಮೀಪವಾದ, ಸಮೀಪವಾದಂತ, ಸಮೀಪವಾದಂತಹ, ಹತ್ತಿರವಾದ, ಹತ್ತಿರವಾದಂತ, ಹತ್ತಿರವಾದಂತಹ


ఇతర భాషల్లోకి అనువాదం :

दूरी, समय आदि के हिसाब से जो निकट हो या निकट का।

हमारे गाँव से निकटस्थ शहर कुशीनगर है।
श्यामजी हमारे करीबी मेहमान हैं।
अपदांतर, अपदान्तर, आसन्न, करीबी, नजदीकी, नज़दीकी, निकट का, निकटवर्ती, निकटस्थ, नैकटिक, पास का, मुत्तसिल, सन्निकट, सन्निहित, समीप का, समीपवर्ती, समीपस्थ, समीपी

Not far distant in time or space or degree or circumstances.

Near neighbors.
In the near future.
They are near equals.
His nearest approach to success.
A very near thing.
A near hit by the bomb.
She was near tears.
She was close to tears.
Had a close call.
close, near, nigh