అర్థం : ಒಂದು ಬಗೆಯ ನೂಲನ್ನು ತೆಗೆಯ ಬಹುದಾದ ರೇಶ್ಮೆಯಂತಹ ನುಣುಪುಳ್ಳದ್ದು, ಇದರಿಂದ ಬಟ್ಟೆ ಮುಂತಾದವನ್ನು ಮಾಡಲಾಗುತ್ತದೆ
ఉదాహరణ :
ನಮ್ಮ ಹೊಲದಲ್ಲಿ ಅರಳೆ ಬೆಳೆಯುತ್ತೇವೆ.
పర్యాయపదాలు : ಅರಳೆ
ఇతర భాషల్లోకి అనువాదం :
అర్థం : ಒಂದು ಗಿಡದ ಮುಂದಿನ ಟೊಗಟೆಯಿಂದ ಹತ್ತಿಯನ್ನು ತೆಗೆಯುತ್ತಾರೆ
ఉదాహరణ :
ಹತ್ತಿಹಿಂದ ಎಳೆದ ದಾರ ತುಂಬಾ ಉಪಯೋಗಕ್ಕೆ ಬರುವುದು.
పర్యాయపదాలు : ಅರಳೆ, ಕಾರ್ಪಾಸ, ಹತ್ತಿ ಗಿಡ
ఇతర భాషల్లోకి అనువాదం :
Erect bushy mallow plant or small tree bearing bolls containing seeds with many long hairy fibers.
cotton, cotton plant