అర్థం : ಸೆಣಬುನಾರಿನ ದಾರ
ఉదాహరణ :
ಅವನು ಹಗ್ಗದಿಂದ ಕಳ್ಳನ ಕೈಯನ್ನು ಕಟ್ಟಿದ.
పర్యాయపదాలు : ತೆಳುವಾದ ದಾರ, ಹುರಿ
ఇతర భాషల్లోకి అనువాదం :
అర్థం : ಬಾವಿಯಿಂದ ನೀರು ತುಂಬಿದ ಬಿಂದುಗೆಯನ್ನು ಎಳೆಯಲು ಬಳಸುವ ಹಗ್ಗ
ఉదాహరణ :
ಬಾವಿಯಿಂದ ನೀರು ತುಂಬಿದ ಕೊಡವನ್ನು ಎಳೆಯುತ್ತಿದ್ದಾಗ ಹಗ್ಗ ಕೈಯಿಂದ ಜಾರಿ ಬಾವಿಯೊಳಗೆ ಬಿದ್ದಿತು
పర్యాయపదాలు : ಸಣಬಿನ ದಪ್ಪ ಹಗ್ಗ
ఇతర భాషల్లోకి అనువాదం :
అర్థం : ಹೊರಸು ಅಥವಾ ಮಂಚದ ಹೆಣಿಕೆ ಬಿಗಿಯುವ ಹಗ್ಗ
ఉదాహరణ :
ಈ ಮಂಚದ ಹೆಣಿಕೆಯನ್ನು ಕಟ್ಟುವ ಹಗ್ಗ ಸಡಿಲವಾಗಿದೆ.
పర్యాయపదాలు : ಮಂಚದ ಹೆಣಿಕೆಯನ್ನು ಕಟ್ಟವ ಹಗ್ಗ, ಹೊರಸು
ఇతర భాషల్లోకి అనువాదం :
అర్థం : ಒಂದು ತರಹದ ದಪ್ಪ ಹಗ್ಗ ಭಾರವಾದ ಸಮಾನುಗಳನ್ನು ಕಟ್ಟುವ ಕೆಲಸಕ್ಕೆ ಬರುವುದು
ఉదాహరణ :
ರೈತನು ಚೀಲದ ಬಾಯನ್ನು ಹಗ್ಗದಿಂದ ಬಿಗಿಯುತ್ತಿದ್ದಾನೆ.
పర్యాయపదాలు : ದಾರ, ಸುತ್ಲಿ ದಾರ
ఇతర భాషల్లోకి అనువాదం :
एक तरह की मोटी रस्सी जो भारी समान आदि उठाने के काम आती है।
किसान खेत हेंगाने के लिए हेंगा और बरही ले आया।