అర్థం : ಹಕ್ಕು ಅಥವಾ ಅಧಿಕಾರ ಇಟ್ಟುಕೊಂಡಿರುವ ವ್ಯಕ್ತಿ
ఉదాహరణ :
ಈ ಆಸ್ತಿಗೆ ಇರುವ ನಾಲ್ಕು ಹಕ್ಕುದಾರರು ಪರಸ್ಪರ ಜಗಳವಾಡುತ್ತಿದ್ದರು.
ఇతర భాషల్లోకి అనువాదం :
Someone who claims a benefit or right or title.
Claimants of unemployment compensation.అర్థం : ಎಲ್ಲಾ ಜನರ ಅವಶ್ಯಕತೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅವರಿಗೆ ಬರಬೇಕಾದ ಪಾಲು ಅಥವಾ ಹಿಸ್ಸೆಯ ರೂಪದಲ್ಲಿ ನೀಡುವುದು
ఉదాహరణ :
ಅವರ ಕುಟುಂಬದವರನ್ನು ಭೇಟಿ ಮಾಡಲು ಬಂದವರು ಹಿಸ್ಸೇದಾರನಾಗಿರುವುದಿಲ್ಲ.
పర్యాయపదాలు : ಪಾಲುದಾರ, ಹಿಸ್ಸೆದಾರ
ఇతర భాషల్లోకి అనువాదం :
जो सब लोगों को उनकी आवश्यकता को दृष्टि में रखते हुए उनके अंश या हिस्से के रूप में दिया गया हो।
उनके परिवार को मिलने वाला अनुभक्त सामग्री पर्याप्त नहीं है।అర్థం : ಯಾರೋ ಒಬ್ಬರಿಗೆ ಅಧಿಕಾರ ನೀಡಿರುವ ಅಥವಾ ಏನನ್ನೋ ಮಾಡಲು ಅಥವಾ ಪಡೆಯಲು ಅಧಿಕಾರ ಇರುವಂತಹ
ఉదాహరణ :
ಅಜ್ಜಿಯ ಮರಣಶಾಸನದ ಪ್ರಕಾರ ರಾಮ ಸಹ ಈ ಮನೆಯಲ್ಲಿ ಇರುವ ಅಧಿಕಾರ ಪಡೆದಿದ್ದಾನೆ.
పర్యాయపదాలు : ಅಧಿಕಾರ, ಅಧಿಕಾರ ಪಡೆದ, ಹಕ್ಕು
ఇతర భాషల్లోకి అనువాదం :
जिसे अधिकार दिया गया हो या जिसे कुछ करने या पाने का अधिकार हो।
दादी की वसीयत के अनुसार राम भी इस घर में रहने का अधिकारी है।Having authority or ascendancy or influence.
An important official.