పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹಕ್ಕಿ అనే పదం యొక్క అర్థం.

ಹಕ್ಕಿ   ನಾಮಪದ

అర్థం : ಪುಕ್ಕ, ಕೊಕ್ಕು, ಮತ್ತು ಎರಡು ಕಾಲು ಇರುವುದರ ಉತ್ಪತ್ತಿಯು ಮೊಟ್ಟೆಯಿಂದ ಆಗುವುದು ಮತ್ತು ಸಮೂಷ್ಣತೆ ಹೊಂದಿರುವ ಜೀವಿ

ఉదాహరణ : ನದಿಯ ತೀರದಲ್ಲಿ ಬಣ್ಣ-ಬಣ್ಣದ ಹಕ್ಕಿಗಳು ಕುಳಿತ್ತಿದ್ದವು.

పర్యాయపదాలు : ಖಗ, ಪಕ್ಷಿ, ಬಾನಾಡಿ


ఇతర భాషల్లోకి అనువాదం :

Warm-blooded egg-laying vertebrates characterized by feathers and forelimbs modified as wings.

bird

అర్థం : ರೆಕ್ಕೆ ಮತ್ತು ಕೊಕ್ಕನ್ನು ಹೊಂದಿರುವ ಹೆಣ್ಣು ಹಕ್ಕಿ

ఉదాహరణ : ಮಾವಿನ ಮರದ ಮೇಲೆ ಹೆಣ್ಣು ಹಕ್ಕಿಯೊಂದು ತನ್ನ ಗೂಡನ್ನು ಕಟ್ಟುತ್ತಿದೆ.

పర్యాయపదాలు : ಹೆಣ್ಣು ಪಕ್ಷಿ, ಹೆಣ್ಣು ಹಕ್ಕಿ


ఇతర భాషల్లోకి అనువాదం :

पंख और चोंचवाली मादा द्विपद।

आम के वृक्ष पर मादा पक्षी ने अपना घोंसला बना रखा है।
खगिनी, खगी, चिड़िया, चिड़ी, मादा पक्षी, विहंगनी, विहगा, विहगी

ಹಕ್ಕಿ   ಗುಣವಾಚಕ

అర్థం : ಆಕಾಶದಲ್ಲಿ ಹಾರುವ ಹಕ್ಕಿ

ఉదాహరణ : ಪಕ್ಷಿಗಳು ಆಕಾಶದಲ್ಲಿ ಹಾರಾಡುತ್ತದೆ.

పర్యాయపదాలు : ಪಕ್ಷಿ, ಬಾನಾಡಿ


ఇతర భాషల్లోకి అనువాదం :

आकाश में चलने या विचरण करने वाला।

पक्षी नभचर प्राणी हैं।
अंतरिक्षसत्, अन्तरिक्षसत्, आकाशगामी, आकाशचर, आकाशचारी, खेचर, नभगामी, नभचर, नभचारी, नभश्चर