సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಬೇಟೆಯಾಡಲು ಅನುಕೂಲವಾಗುವಂತೆ ನಿರ್ಮಿಸಿದ ಎತ್ತರವಾದ ಜಗಲಿ
ఉదాహరణ : ಬೇಟೆಗಾರನು ಅಟ್ಟಣೆಯ ಮೇಲೆ ಕುಳಿತು ಬೇಟೆಗಾಗಿ ಕಾಯುತ್ತಿದ್ದಾನೆ
పర్యాయపదాలు : ಅಟ್ಟಣೆ
ఇతర భాషల్లోకి అనువాదం :हिन्दी English
शिकार खेलने के लिए चार लट्ठों पर बाँधकर बनाया हुआ ऊँचा स्थान।
A raised horizontal surface.
అర్థం : ಚಿತ್ರ ಅಥವಾ ಪೋಟೋಗಳಿಗೆ ಅದರ ಸುತ್ತಲೂ ಕಟ್ಟುವ ಕಟ್ಟು
ఉదాహరణ : ಈ ಚಿತ್ರದ ಚೌಕಟ್ಟು ಆಕರ್ಷಕವಾಗಿದೆ.
పర్యాయపదాలు : ಕಟ್ಟು, ಚೌಕಟ್ಟು, ಫ್ರೇಮ್
ఇతర భాషల్లోకి అనువాదం :हिन्दी
कोई ऐसी रचना जिसमें कोई दूसरी चीज जड़ी, बैठाई या लगाई जाती है।
అర్థం : ಒಂದು ದೊಡ್ಡ ಡೇರೆ ಅಥವಾ ತಂಬೂ
ఉదాహరణ : ಮದುಮಗ ಮಂಟಪದ ಕೆಳಗೆ ಕುಳಿತ್ತಿದ್ದಾನೆ.
పర్యాయపదాలు : ತಂಬು, ತಂಬೂ, ದೊಡ್ಡ ಡೇರೆ, ದೊಡ್ಡ ವಸ್ತ್ರ, ಮಂಟಪ, ಮಂಡಪ, ಶಾಮಿಯಾನ, ಸಾಮಿಯಾನ
एक बड़ा तंबू या खेमा।
Large and often sumptuous tent.
ఆప్ స్థాపించండి