పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹಂಚು అనే పదం యొక్క అర్థం.

ಹಂಚು   ನಾಮಪದ

అర్థం : ಲೋಹದಿಂದ ಮಾಡಿರುವ ದುಂಡಾದ ಪಾತ್ರೆಯ ಮೇಲೆ ರೊಟ್ಟಿ ತಟ್ಟಿ ಬೇಯಿಸುತ್ತಾರೆ

ఉదాహరణ : ಅವಳು ಕಾವಲಿ ಮೇಲೆ ರೊಟ್ಟಿಯನ್ನು ಬೇಯಿಸುತ್ತಿದ್ದಳೆ.

పర్యాయపదాలు : ಕಾವಲಿ, ತವ, ತವೆ, ಬಾಣಲಿ, ಹೆಂಚು


ఇతర భాషల్లోకి అనువాదం :

लोहे का वह गोल बर्तन जिस पर रोटी पकाई जाती है।

वह तवे पर रोटी पका रही है।
तवा, तावा

Cooking utensil consisting of a flat heated surface (as on top of a stove) on which food is cooked.

griddle

ಹಂಚು   ಕ್ರಿಯಾಪದ

అర్థం : ಯಾವುದಾದರು ವಸ್ತುವನ್ನು ಹಲವು ಭಾಗಗಳನ್ನಾಗಿ ಮಾಡು

ఉదాహరణ : ಕಳ್ಳರು ಕದ್ದ ವಸ್ತುಗಳನ್ನು ಹಂಚಿದರು.

పర్యాయపదాలు : ಪಾಲು ಮಾಡು, ಭಾಗ ಮಾಡು


ఇతర భాషల్లోకి అనువాదం :

किसी वस्तु आदि के कई भाग करना।

चोरों ने चोरी का माल बाँटा।
तक़सीम करना, बाँटना, बांटना, भाग करना, विभाजित करना, हिस्से करना

Separate into parts or portions.

Divide the cake into three equal parts.
The British carved up the Ottoman Empire after World War I.
carve up, dissever, divide, separate, split, split up

అర్థం : ಯಾವುದಾದರು ಒಂದು ಭಾಗವನ್ನು ಬೇರೆ-ಬೇರೆ ಮಾಡುವುದು

ఉదాహరణ : ಸ್ವಾತಂತ್ರ್ಯದ ನಂತರ ಭಾರತ ಎರಡು ಭಾಗಗಳಾಗಿ ವಿಂಗಡಣೆಯಾಯಿತು.

పర్యాయపదాలు : ಭಾಗಮಾಡು, ವಿಂಗಡಿಸು


ఇతర భాషల్లోకి అనువాదం :

कुछ हिस्सों में अलग-अलग होना।

स्वतंत्रता के बाद भारत दो भागों में बँट गया।
बँटना, बटना

Come apart.

The two pieces that we had glued separated.
divide, part, separate

అర్థం : ಹಿಸ್ಸೆಯ ಪ್ರಕಾರ ಯಾವುದೋ ಒಂದು ದೊರೆತ್ತಿರುವ ಅಥವಾ ನೀಡುವ ಪ್ರಕ್ರಿಯೆ

ఉదాహరణ : ಇಂದು ಶಾಲೆಯಲ್ಲಿ ಸಿಹಿಯನ್ನು ಹಂಚುತ್ತಿದ್ದಾರೆ.

పర్యాయపదాలు : ನೀಡು


ఇతర భాషల్లోకి అనువాదం :

हिस्से के अनुसार कुछ मिलना या दिया जाना।

आज विद्यालय में मिठाई बँट रही है।
बँटना, बटना

అర్థం : ಯಾವುದನ್ನಾದರೂ ಸಣ್ಣ ಸಣ್ಣ ಪ್ರಮಾಣದಲ್ಲಿ ಪಾಲು ಮಾಡಿ ಎಲ್ಲರಿಗೂ ಕೊಡುವ ಕ್ರಿಯೆ

ఉదాహరణ : ಪಂಡಿತರು ಪೂಜೆಯ ನಂತರ ಪ್ರಸಾದವನ್ನು ಹಂಚಿದರು.

పర్యాయపదాలు : ಪಾಲು ಮಾಡು, ವಿತರಣೆ, ವಿಭಾಗ ಮಾಡು, ಹಂಚಿಕೊಡು


ఇతర భాషల్లోకి అనువాదం :

थोड़ा-थोड़ा करके देना।

पंडित ने पूजा के बाद पंचामृत बाँटा।
बाँटना, बांटना, वितरण करना, वितरित करना

Administer or bestow, as in small portions.

Administer critical remarks to everyone present.
Dole out some money.
Shell out pocket money for the children.
Deal a blow to someone.
The machine dispenses soft drinks.
administer, allot, deal, deal out, dish out, dispense, distribute, dole out, lot, mete out, parcel out, shell out