అర్థం : ಸ್ವಾರ್ಥವನ್ನು ತುಂಬಿಕೊಂಡಿರುವ ಅಥವಾ ತನ್ನ ಸ್ವರ್ಥತತೆಯನ್ನು ತೋರುವವ
ఉదాహరణ :
ಇಂದು ಸಮಾಜ ಸ್ವಾರ್ಥಿ ಜನರಿಂದ ತುಂಬಿ ಹೋಗಿದೆ.
పర్యాయపదాలు : ಸ್ವಾರ್ಥತತೆ, ಸ್ವಾರ್ಥಪರ
ఇతర భాషల్లోకి అనువాదం :
वह जो स्वार्थ से भरा हुआ हो या अपना मतलब निकालनेवाला हो।
आज का समाज स्वार्थियों से भरा हुआ है।అర్థం : ನಿಮ್ಮ ಉದ್ದೇಶ ಅಥವಾ ಪ್ರಯೋಜನ
ఉదాహరణ :
ಇಲ್ಲಿ ಬರುವುದರ ಹಿಂದೆ ಶ್ಯಾಮನ ಏನೋ ಸ್ವಾರ್ಥವಿದೆ.ಸಮಾಜದ ಕಲ್ಯಾಣಕ್ಕಾಗಿ ಸ್ವಾರ್ಥದಿಂದ ನಿಂತು ಕೆಲಸ ಮಾಡಬೇಕಾಗಿದೆ.
పర్యాయపదాలు : ಅಗತ್ಯ, ಅಪೇಕ್ಷೆ ನಿಮಿತ್ತ, ಆಶೆ, ಉದ್ದೇಶ, ಒಳಗುಟ್ಟಿನವ, ಪ್ರಯೋಜನ, ಸ್ವಾರ್ಥ
ఇతర భాషల్లోకి అనువాదం :
Concern for your own interests and welfare.
egocentrism, egoism, self-centeredness, self-concern, self-interestఅర్థం : ಪರರ ಹಿತಕ್ಕಿಂತ ತನ್ನ ಹಿತವನ್ನು ಬಯಸುವವ ಅಥವಾ ಸದಾ ತನ್ನ ಏಳಿಗೆಯನ್ನೇ ಬಯಸುವವ, ತನ್ನ ಉದ್ಧಾರಕ್ಕಾಗಿ ಏನನ್ನಾದರೂ ಮಾಡುವವ
ఉదాహరణ :
ಸ್ವಾರ್ಥಿ ಮನುಷ್ಯನಿಂದ ದೂರವಿರುವುದೇ ಒಳ್ಳೆಯದು.
పర్యాయపదాలు : ಸ್ವಾರ್ಥಿಯಾದ, ಸ್ವಾರ್ಥಿಯಾದಂತ, ಸ್ವಾರ್ಥಿಯಾದಂತಹ
ఇతర భాషల్లోకి అనువాదం :
जो स्वार्थ से भरा हुआ हो या अपना मतलब निकालनेवाला हो।
स्वार्थी लोगों से दूर रहो।Concerned chiefly or only with yourself and your advantage to the exclusion of others.
Selfish men were...trying to make capital for themselves out of the sacred cause of civil rights.