అర్థం : ಆಹಾರ ಪದಾರ್ಥ ರುಚಿಯಿಲ್ಲದ ಅಥವಾ ಸ್ವಾಧವಿಲ್ಲದ
ఉదాహరణ :
ದಿನವೂ ಹಾಸ್ಟೆಲ್ನಲ್ಲಿ ರುಚಿಯಿಲ್ಲದ ಆಹಾರ ತಿಂದು ತಿಂದು ನಾಲಿಗೆಗೆ ನಿಜವಾದ ರುಚಿಯೇ ಮರೆತುಹೋಗಿದೆ.
పర్యాయపదాలు : ಅರುಚಿ, ರುಚಿಯಿಲ್ಲದ, ಸವಿಯಿಲ್ಲದ, ಸ್ವಾಧರಹಿತ, ಸ್ವಾಧವಿಲ್ಲದ, ಸ್ವಾಧಿಷ್ಠವಿಲ್ಲದ
ఇతర భాషల్లోకి అనువాదం :
Lacking taste or flavor or tang.
A bland diet.