అర్థం : ಆಹಾರ ಪದಾರ್ಥ ರುಚಿಯಾಗಿರುವ ಅಥವಾ ನಾಲಿಗೆಗೆ ಹಿತವಾಗಿರುವ
ఉదాహరణ :
ನನ್ನ ಅಮ್ಮ ಸವಿಯಾದ ಆಡುಗೆ ಮಾಡುತ್ತಾರೆ.
పర్యాయపదాలు : ರುಚಿಯಾದ, ಸವಿಯಾದ, ಸ್ವಾದಯುಕ್ತ, ಸ್ವಾಧಿಷ್ಠವಾದ
ఇతర భాషల్లోకి అనువాదం :
जिसमें स्वाद हो या जो स्वाद से भरा हुआ हो।
कुछ रासायनिक तत्व स्वादयुक्त एवं कुछ स्वादहीन होते हैं।Having or showing or conforming to good taste.
tasteful